ଅର୍ଥ : ಮನುಷ್ಯರು ಅಥವಾ ಪ್ರಾಣಿಗಳು ತಾವಿದ್ದ ಪ್ರದೇಶದಿಂದ ಆಹಾರ ಮಂತಾದ ಅಗತ್ಯಕ್ಕಾಗಿ ಇನ್ನೊಂದೆಡೆಗೆ ಸ್ಥಳವನ್ನು ಬದಲಿಸುವುದು
ଉଦାହରଣ :
ಬರಗಾಲದ ಕಾರಣ ಬಯಲು ಸೀಮೆ ಜನ ಮಲೆನಾಡಿನತ್ತ ಗುಳೆ ಹೊರಟಿದ್ದಾರೆ.
ଅନ୍ୟ ଭାଷାରେ ଅନୁବାଦ :
Migration into a place (especially migration to a country of which you are not a native in order to settle there).
immigration, in-migrationଅର୍ଥ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ವಾಸಿಸುವ ಕ್ರಿಯೆ
ଉଦାହରଣ :
ವಲಸೆ ಹೋಗುವುದು ಸಾಮಾನ್ಯವಾಗಿ ಪಕ್ಷಿಗಳಲ್ಲಿ ಕಂಡುಬರುತ್ತದೆ.
ସମକକ୍ଷ : ಸ್ಥಳಾಂತರಿಕೆ
ଅନ୍ୟ ଭାଷାରେ ଅନୁବାଦ :
एक स्थान से दूसरे स्थान पर जाकर बसने की क्रिया।
अंग्रेजों का भारत में उपनिवेश उस समय हुआ जब भारत छोटे-छोटे राज्यों में विभक्त था।The movement of persons from one country or locality to another.
migrationଅର୍ଥ : ಯಾವುದು ವಾತಾವರಣದ ಬದಲಾವಣೆಯಿಂದ ಸ್ಥಾನ ಪರಿವರ್ತನೆಯನ್ನು ಮಾಡುತ್ತದೆಯೋ (ಪಶು-ಪಕ್ಷಿ)
ଉଦାହରଣ :
ಚಳಿಗಾಲದಲ್ಲಿ ತುಂಬಾ ಪಕ್ಷಿಗಳು ಈ ಜಾಗಕ್ಕೆ ವಲಸೆ ಬರುತ್ತವೆ.
ସମକକ୍ଷ : ಪ್ರವಾಸಿ
ଅନ୍ୟ ଭାଷାରେ ଅନୁବାଦ :
जो मौसम के हिसाब से स्थान परिवर्तन करते हों (पशु-पक्षी)।
ठंडक के दिनों में बहुत सारे प्रवासी पक्षी इस स्थान पर आते हैं।