ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವರ್ಷ ଶବ୍ଦର ଅର୍ଥ ଏବଂ ଉଦାହରଣ ।

ವರ್ಷ   ನಾಮಪದ

ଅର୍ଥ : ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ

ଉଦାହରଣ : ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಅತ್ಯಧಿಕವಾದ ಮಳೆಯಾಗುತ್ತಿದೆ.ಎರಡು ಗಂಟೆಯಿಂದಲೂ ನಿರಂತರವಾಗಿ ಮಳೆಯಾಗುತ್ತಿದೆ.

ସମକକ୍ଷ : ಅತಿವೃಷ್ಟಿ, ಆಕಾಶಸಲಿಲ, ಆಸಾರ, ಉಬ್ಬೆ, ಘನಾಂಬು, ಜಲವೃಷ್ಟಿ, ತುಂತುರು, ತುಂತುರ್ವನಿ, ತುಲಾವೃಷ್ಟಿ, ಧಾರಾವರ್ತ, ಧಾರಾವರ್ಷ, ಧಾರೆ, ಮಳೆ, ಮೇಘವರ್ಷ, ವರಿಸೆ, ವರುಷ, ವರ್ಷಣ, ವರ್ಷಧಾರೆ, ವಾರಿಧಾರೆ, ವೃಷ್ಟಿ, ಶರವರ್ಷ, ಶೀಕರ, ಸರಿ, ಸೀವರ, ಸುವೃಷ್ಟಿ, ಸೋನೆ, ಹನಿ


ଅନ୍ୟ ଭାଷାରେ ଅନୁବାଦ :

पानी बरसने की क्रिया।

भारत के चेरापूँजी में सबसे अधिक वर्षा होती है।
दो घंटे से लगातार वर्षा हो रही है।
जल-वृष्टि, पावस, बरखा, बरसात, बारिश, वर्षा, वृष्टि

Water falling in drops from vapor condensed in the atmosphere.

rain, rainfall

ଅର୍ଥ : ತುಂಬಾ ಸಮಯ

ଉଦାହରଣ : ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು

ସମକକ୍ଷ : ಕಾಲ, ಯುಗ, ವರುಷ, ಸಮಯ


ଅନ୍ୟ ଭାଷାରେ ଅନୁବାଦ :

बहुत अधिक समय।

उनके इंतज़ार में ज़माना गुज़र गया।
अरसा, अर्सा, जमाना, ज़माना, मुद्दत

A prolonged period of time.

We've known each other for ages.
I haven't been there for years and years.
age, long time, years

ଅର୍ଥ : ಯಾವುದೇ ವಸ್ತು ಮುಂತಾದವುಗಳನ್ನು ಹೆಚ್ಚು ಪ್ರಮಾಣದಲ್ಲಿ ಮೇಲಿನಿಂದ ಬೀಳುವ ಅಥವಾ ಬೀಳಿಸುವ ಕ್ರಿಯೆ

ଉଦାହରଣ : ಭಕ್ತರು ಮಹಾತ್ಮಗಾಂಧಿಜಿ ಅವರ ಮೇಲೆ ಹೂ ಮಳೆ ಕರೆದರು

ସମକକ୍ଷ : ಮಳೆ, ವೃಷ್ಠಿ


ଅନ୍ୟ ଭାଷାରେ ଅନୁବାଦ :

किसी वस्तु आदि का अधिक मात्रा में ऊपर से गिरने या गिराने की क्रिया।

भक्तों ने महात्माजी के ऊपर पुष्प वर्षा की।
बरखा, बारिश, वर्षा, वृष्टि

A sudden downpour (as of tears or sparks etc) likened to a rain shower.

A little shower of rose petals.
A sudden cascade of sparks.
cascade, shower

ଅର୍ଥ : ಭೂಮಿ ಸೂರ್ಯನ ಸುತ್ತಲೂ ಒಮ್ಮೆ ಸುತ್ತಿಬರಲು ತೆಗೆದುಕೊಳ್ಳುವ 365 ದಿನ, 5 ಗಂಟೆ, 48 ನಿಮಿಷ, 46 ಸೆಕೇಂಡುಗಳ ಅವಧಿ

ଉଦାହରଣ : ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷ ಜೂನ್ ಒಂದರಿಂದ ಆರಂಭವಾಗುತ್ತದೆ.

ସମକକ୍ଷ : ಅಬ್ದ, ಸಂವತ್ಸರ


ଅନ୍ୟ ଭାଷାରେ ଅନୁବାଦ :

वह समयावधि जिसमें कोई ग्रह सूर्य की पूरी परिक्रमा करता है।

वृहस्पति का वर्ष पृथ्वी के वर्ष से बड़ा होता है।
बरस, वर्ष, साल

The period of time that it takes for a planet (as, e.g., Earth or Mars) to make a complete revolution around the sun.

A Martian year takes 687 of our days.
year

ଅର୍ଥ : ಹನ್ನೆರಡು ತಿಂಗಳುಗಳ ಅವಧಿ ಅಥವಾ ಸಮೂಹ ಕಾಲಗಳ ಗಣನೆಯನ್ನು ಒಂದು ವರ್ಷ ಎನ್ನಲಾಗುತ್ತದೆ

ଉଦାହରଣ : ಅವನ ಮಗನಿಗೆ ಈಗ ಒಂದು ವರ್ಷ.

ସମକକ୍ଷ : ಸಂವತ್ಸರ


ଅନ୍ୟ ଭାଷାରେ ଅନୁବାଦ :

बारह महीनों का समूह जो काल गणना में एक मान है।

उसका लड़का अभी एक वर्ष का है।
अब्द, बरस, वर्ष, शारद, संवत्सर, साल

A period of time occupying a regular part of a calendar year that is used for some particular activity.

A school year.
year

ଅର୍ଥ : ಸುದೀರ್ಘ ಸಮಯ

ଉଦାହରଣ : ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.

ସମକକ୍ଷ : ತಿಂಗಳು, ತುಂಬಾ ಸಮಯ, ಯುಗ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ


ଅନ୍ୟ ଭାଷାରେ ଅନୁବାଦ :

* एक लंबा समय।

मैं उन्हें बहुत समय से जानता हूँ।
बहुत समय, युग, लंबा समय, लम्बा समय, वर्ष, साल

A prolonged period of time.

We've known each other for ages.
I haven't been there for years and years.
age, long time, years

ଅର୍ଥ : ಆ ಋತು ಅಥವಾ ತಿಂಗಳಿನಲ್ಲಿ ಮಳೆಯಾಗುತ್ತದೆ

ଉଦାହରଣ : ಕೆಲವು ಸಲ ಮಳೆಯಿಂದ ಎಷ್ಟು ನೀರು ಹರಿಯುತ್ತದೆ ಎಂದರೆ ಯಾವುದಾದರು ಕ್ಷೇತ್ರದಲ್ಲಿ ಜಲಪ್ರವಾಹ ಉಂಟಾಗುತ್ತದೆ.

ସମକକ୍ଷ : ಜಲ ಋತು, ಜಲದ ಕಾಲ, ಜಲಧಾರೆ ಕಾಲ, ಜಲವರ್ಷ, ಮಳೆ, ಮಳೆ ಕಾಲ, ಮಳೆಗಾಲ, ಮಾನಸ್ಸೂನ್, ವರ್ಷ ಋತು, ವರ್ಷಕಾಲ


ଅନ୍ୟ ଭାଷାରେ ଅନୁବାଦ :

वह ऋतु या महीने जिसमें पानी बरसता है।

कभी-कभी बरसात में इतना पानी बरसता है कि कई क्षेत्रों में बाढ़ आ जाती है।
इड़, चातकनंदन, चातकनन्दन, जलदकाल, जलार्णव, तोयदागम, पावस, प्राविट, बरसात, बारिश, वर्षा, वर्षा ऋतु, वर्षा काल, वर्षाकाल

Rainy season in southern Asia when the southwestern monsoon blows, bringing heavy rains.

monsoon

ଅର୍ଥ : ಸಂಖ್ಯೆಗಳ ವಿಷಯದಲ್ಲಿ ನಡೆಯುತ್ತಿರುವ ವರ್ಷದ ಗಣನೆಯಲ್ಲಿ ಯಾವುದಾದರೊಂದು ವರ್ಷ

ଉଦାହରଣ : ಅವನು ಎರಡು ಸಾವಿರದ ನಾಲ್ಕನೆ ವರ್ಷದಲ್ಲಿ ಹುಟ್ಟಿದನು.

ସମକକ୍ଷ : ಸಂವತ್ಸರ


ଅନ୍ୟ ଭାଷାରେ ଅନୁବାଦ :

संख्या के विचार से चलनेवाली वर्षगणना में से कोई वर्ष।

उसका जन्म संवत दो हजार चार में हुआ था।
संबत, संबत्, संवत, संवत्, सन, सन्

A period of time occupying a regular part of a calendar year that is used for some particular activity.

A school year.
year

ଅର୍ଥ : ಮೋಡದಿಂದ ತುಂತುರಾಗಿ ಬೀಳುವ ನೀರು

ଉଦାହରଣ : ಅವನು ಮಳೆಯಲ್ಲಿ ನೆನೆಯುತ್ತಿದ್ದಾನೆ.

ସମକକ୍ଷ : ಮಳೆ, ಮಳೆಯನೀರು, ವೃಷ್ಟಿ


ଅନ୍ୟ ଭାଷାରେ ଅନୁବାଦ :

जल की बूदें जो बादलों से गिरती हैं।

वह बारिश में भीग गया।
आकाश-जल, आकाशजल, आकाशसलिल, दिव्योदक, पानी, पावस, बरखा, बारिश, वर्षा, वर्षा का पानी

Water falling in drops from vapor condensed in the atmosphere.

rain, rainfall