ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವರ್ಗ ଶବ୍ଦର ଅର୍ଥ ଏବଂ ଉଦାହରଣ ।

ವರ್ಗ   ನಾಮಪದ

ଅର୍ଥ : ಶರೀರ ಅಥವಾ ದೇಹದ ಆಧಾರದ ಮೇಲೆ ಜೀವಿಗಳು, ಪದಾರ್ಥ ಇತ್ಯಾದಿ ಬೇರೆ ಬೇರ ವರ್ಗ ಅಥವಾ ವಿಭಾಗ ಮಾಡಿರುವುದು

ଉଦାହରଣ : ಪುರಾಣದಲ್ಲಿ ಒಟ್ಟು ಎಂಬತ್ತನ್ಕಾಲು ಲಕ್ಷ ವರ್ಗಗಳು ಇವೆ ಎಂದು ಹೇಳುತ್ತದೆ


ଅନ୍ୟ ଭାଷାରେ ଅନୁବାଦ :

शरीर या देह के आधार पर जीवों, पदार्थों आदि के अलग-अलग वर्ग या विभाग।

पुराणों में कुल चौरासी लाख योनियाँ बताई गई हैं।
योनि

ଅର୍ଥ : ಗಣಿತದಲ್ಲಿ ಒಂದು ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತ

ଉଦାହରଣ : ನಾಲ್ಕರ ವರ್ಗ ಎರಡು.


ଅନ୍ୟ ଭାଷାରେ ଅନୁବାଦ :

वह अंक जो किसी अंक का वर्ग हो या वह संख्या जो किसी संख्या को उसी संख्या से गुणा करने पर प्राप्त हो।

चार दो का वर्गांक है।
वर्गांक

ଅର୍ଥ : ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ

ଉଦାହରଣ : ಆ ವಂಶದಲ್ಲಿ ಅವನು ಹುಟ್ಟಿದ್ದೇ ಪುಣ್ಯ.

ସମକକ୍ଷ : ಕುಲ, ಜಾತಿ, ವಂಶ


ଅନ୍ୟ ଭାଷାରେ ଅନୁବାଦ :

एक ही पूर्वपुरुष से उत्पन्न व्यक्तियों का वर्ग या समूह।

उच्च कुल में जन्म लेने से कोई उच्च नहीं हो जाता।
अनवय, अनूक, अन्वय, अभिजन, आल, आवली, कुल, ख़ानदान, खानदान, घराना, नसल, नस्ल, बंस, वंश, वंशतति

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept

ଅର୍ଥ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ

ଉଦାହରଣ : ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.

ସମକକ୍ଷ : ಪರಿವರ್ತನೆ, ಬದಲಿ, ವರ್ಗಾವಣೆ


ଅନ୍ୟ ଭାଷାରେ ଅନୁବାଦ :

अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।

इस कार्यालय के दो कर्मचारियों का तबादला हो गया है।
अंतरण, अन्तरण, ट्रांसफर, ट्रान्सफर, तबदीली, तबादला, बदली, स्थानांतर, स्थानांतरण, स्थानान्तर, स्थानान्तरण

The act of transfering something from one form to another.

The transfer of the music from record to tape suppressed much of the background noise.
transfer, transference

ଅର୍ଥ : ಜನರ ಸಮೂಹ ಒಂದು ವಿಶಿಷ್ಟವಾದ ಸ್ನಾನ ಅಥವಾ ಕ್ಷೇತ್ರದಲ್ಲಿ ಇರುತ್ತದೆ

ଉଦାହରଣ : ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಪ್ರತಿಯೊಂದು ಸಮಾಜದ ಜನರು ಮುಂದೆ ಬರಬೇಕು.

ସମକକ୍ଷ : ಸಮಾಜ, ಸಮುದಾಯ


ଅନ୍ୟ ଭାଷାରେ ଅନୁବାଦ :

किसी विशिष्ट उद्देश्य से स्थापित की हुई सभा।

पंडित जसराज संगीत समाज के गणमान्य लोगों में से एक हैं।
वर्ग, समाज

A group of people living in a particular local area.

The team is drawn from all parts of the community.
community

ଅର୍ଥ : ಹಿಂದುಗಳ ನಾಲ್ಕು ವಿಭಾಗ- ಬ್ರಾಹ್ಮಣ, ಕ್ಷತ್ರಿಯ, ವೈಷ್ಯ ಮತ್ತು ಶೂದ್ರ

ଉଦାହରଣ : ವರ್ಣದ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಮೊದಲ ಸ್ಥಾನ ನೀಡಿದ್ದಾರೆ

ସମକକ୍ଷ : ವರ್ಣ


ଅନ୍ୟ ଭାଷାରେ ଅନୁବାଦ :

हिंदुओं के चार विभाग - ब्राह्मण,क्षत्रिय,वैश्य और शूद्र।

वर्ण व्यवस्था में ब्राह्मण का स्थान सबसे ऊँचा है।
वर्ण

(Hinduism) the name for the original social division of Vedic people into four groups (which are subdivided into thousands of jatis).

varna

ଅର୍ଥ : ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತ

ଉଦାହରଣ : ಏಳರ ವರ್ಗ ನಲವತ್ತೊಂಬತ್ತು.


ଅନ୍ୟ ଭାଷାରେ ଅନୁବାଦ :

किसी अंक या संख्या को उसी से एक बार गुणा करने पर प्राप्त गुणनफल।

सात का वर्ग उनचास होता है।
वर्ग

The product of two equal terms.

Nine is the second power of three.
Gravity is inversely proportional to the square of the distance.
second power, square

ଅର୍ଥ : ಆಸ್ತಿ, ಹಕ್ಕು ಮೊದಲಾದವುಗಳ ವರ್ಗಾವಣೆ ಮಾಡುವ ಕ್ರಿಯೆ

ଉଦାହରଣ : ನಾನು ಬ್ಯಾಂಕಿಗೆ ವರ್ಗಾವಣೆಗಾಗಿ ಅರ್ಜಿಯನ್ನು ನೀಡಿದ್ದೇನೆ.

ସମକକ୍ଷ : ವರ್ಗಾವಣೆ, ವರ್ಗಾವರ್ಗಿ, ಹಸ್ತಾಂತರಣ


ଅନ୍ୟ ଭାଷାରେ ଅନୁବାଦ :

धन का एक खाते से दूसरे खाते में जाने की क्रिया।

मैंने बैंक में अंतरण के लिए अर्जी दे दी है।
अंतरण, अन्तरण

The act of transfering something from one form to another.

The transfer of the music from record to tape suppressed much of the background noise.
transfer, transference

ଅର୍ଥ : ಉಚ್ಚಾರಣ್ಮಕ ಧ್ವನಿವಿಜ್ಞಾನದಲ್ಲಿ ಒಂದು ಸ್ಥಾನದಿಂದ ಉಚ್ಚರಿಸಲ್ಪಡುವ ಸ್ಪರ್ಶ ಧ್ವನಿ (ತಡೆ ಧ್ವನಿ) ಮತ್ತು ಅನುನಾಸಿಕ ಧ್ವನಿಗಳ ಸಮೂಹ

ଉଦାହରଣ : ಭಾರತೀಯ ಲಿಪಿಗಳಲ್ಲಿ ವರ್ಗೀಯ ವ್ಯಂಜನಗಳಲ್ಲಿ ವರ್ಗಗಳನ್ನು ಆ ವರ್ಗದ ಮೊದಲ ವ್ಯಂಜನದ ಹೆಸರಿನಲ್ಲಿ ಕರೆಯುತ್ತಾರೆ.

ସମକକ୍ଷ : ಅಕ್ಷರ ವರ್ಗ, ವ್ಯಂಜನ ವರ್ಗ


ଅନ୍ୟ ଭାଷାରେ ଅନୁବାଦ :

शब्दशास्त्र में एक स्थान से उच्चारित होनेवाले स्पर्श व्यंजन वर्णों का समूह।

हिन्दी व्यंजन कवर्ग,चवर्ग,टवर्ग आदि वर्गों में विभाजित है।
वर्ग

ଅର୍ଥ : ಸಮಸ್ತ ವರ್ಗ ಅಥವಾ ಸಮೂಹದ ಯಾವುದೋ ಒಂದು ಅಂಗ ಅಥವಾ ಒಂದು ಭಾಗವೆಂದು ವಿಷ್ಲೇಶಣೆ ಮಾಡುಲು ಯಾವುದೇ ಪ್ರಕಾರ ಭಿನ್ನ ಮತ್ತು ಸ್ವತಂತ್ರವೆಂದು ನಂಬುವರು ಅಥವಾ ತಿಳಿಯುವರು

ଉଦାହରଣ : ನಮ್ಮ ಸಮಾಜ ಹಲವಾರು ಸಣ್ಣ-ಪುಟ್ಟ ವರ್ಗದಿಂದ ರಚಿಲಾಗಿದೆ.


ଅନ୍ୟ ଭାଷାରେ ଅନୁବାଦ :

किसी पूरे वर्ग या समूह का कोई ऐसा अंग या भाग जो विश्लेषण के काम के लिए किसी प्रकार अलग और स्वतन्त्र माना या समझा जाता हो।

हमारा समाज कई छोटी-बड़ी इकाइयों से बना है।
इकाई, ईकाई

An individual or group or structure or other entity regarded as a structural or functional constituent of a whole.

The reduced the number of units and installations.
The word is a basic linguistic unit.
unit

ଅର୍ଥ : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

ଉଦାହରଣ : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

ସମକକ୍ଷ : ಗುಂಪು, ಪಂಗಡ, ಮಂಡಲಿ, ಸಮಾಜ, ಸಮುದಾಯ, ಸಮೂಹ


ଅନ୍ୟ ଭାଷାରେ ଅନୁବାଦ :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society

ଅର୍ଥ : ಯಾವುದೋ ಒಂದು ಆಕೃತಿಯ ಉದ್ದ, ಅಗಲ ಮತ್ತು ನಾಲ್ಕು ಕಡೆಯೂ ಒಂದೇ ಸಮವಾಗಿ ಇರುವ

ଉଦାହରଣ : ಇದು ಐದು ಸೆಂಟಿಮೀಟರ್ ನ ವರ್ಗ.


ଅନ୍ୟ ଭାଷାରେ ଅନୁବାଦ :

वह आकृति जिसकी लंबाई, चौड़ाई और चारों कोण बराबर हों।

यह पाँच सेंटीमीटर का वर्ग है।
वर्ग

ଅର୍ଥ : ಜೀವ-ಜಂತುಗಳ ಆಕೃತಿ, ಗಾತ್ರ ಮೊದಲಾದವುಗಳ ಆಧಾರದ ಮೇಲೆ ವಿಭಾಗಿಸಿರುವುದು

ଉଦାହରଣ : ಭಾರತದಲ್ಲಿ ಅನೇಕ ಜಾತಿಯ ಮಾವು ದೊರಕುತ್ತವೆ.

ସମକକ୍ଷ : ಜಾತಿ


ଅନ୍ୟ ଭାଷାରେ ଅନୁବାଦ :

जीव-जंतुओं के धर्म, आकृति आदि की समानता के विचार से किया हुआ विभाग।

भारत में आम की कई जातियाँ पाई जाती हैं।
जाति, नसल, नस्ल, प्रजाति

(biology) taxonomic group whose members can interbreed.

species

ଅର୍ଥ : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ

ଉଦାହରଣ : ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.

ସମକକ୍ଷ : ಪಂಗಡ, ಬಗೆ, ಶ್ರೇಣಿ


ଅନ୍ୟ ଭାଷାରେ ଅନୁବାଦ :

सामान्य धर्म अथवा स्वरूप रखने वाले पदार्थों आदि का समूह।

अर्थ के आधार पर इन शब्दों को तीन वर्गों में बाँटा गया है।
महँगाई से हर वर्ग के लोग परेशान हैं।
कटेगरी, कैटिगरी, जात, तबक़ा, तबका, वर्ग, श्रेणी, समुदाय, समूह

A general concept that marks divisions or coordinations in a conceptual scheme.

category

ଅର୍ଥ : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ

ଉଦାହରଣ : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ

ସମକକ୍ଷ : ಕ್ಲಾಸ್, ತರಗತಿ, ವಿಭಾಗ


ଅନ୍ୟ ଭାଷାରେ ଅନୁବାଦ :

*एक साथ डिग्री प्राप्त करने वाले विद्यार्थियों का समूह।

वह इस महाविद्यालय में उन्नीस सौ पचहत्तर की क्लास में थी।
ईयर, कक्षा, क्लास

A body of students who graduate together.

The class of '97.
She was in my year at Hoehandle High.
class, year

ଅର୍ଥ : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ

ଉଦାହରଣ : ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.

ସମକକ୍ଷ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ಪಂಥ, ವರ್ಣ, ವ್ಯಕ್ತಿಗತ


ଅନ୍ୟ ଭାଷାରେ ଅନୁବାଦ :

वंश-परम्परा के विचार से किया हुआ मानव समाज का विभाग।

हिंदुओं में अपनी ही जाति में शादी करने का प्रचलन है।
क़ौम, कौम, जात, जाति, फिरका, फिर्क, बिरादरी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati