ଅର୍ଥ : ಯಾವುದಾದರು ವ್ಯಕ್ತಿಯ ಬಗ್ಗೆ ಅವನಅವಳ ಬೆನ್ನಹಿಂದೆ ನಿಂದನೆ ಮಾಡುವುದು
ଉଦାହରଣ :
ಗಾಳಿಮಾತು ಕೇಳಿ ಹಾಳಾಗಬೇಡ.
ଅନ୍ୟ ଭାଷାରେ ଅନୁବାଦ :
Words falsely spoken that damage the reputation of another.
slanderଅର୍ଥ : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ
ଉଦାହରଣ :
ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.
ସମକକ୍ଷ : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವ್ಯಕ್ತಮಾಡುವಿಕೆ, ಹರಟೆ
ଅନ୍ୟ ଭାଷାରେ ଅନୁବାଦ :
ଅର୍ଥ : ಜನರಿಂದ ಹರಡುವಂತಹ ಈ ರೀತಿಯ ಮಾತು ಅನೇಕ ಸಲ ಸುಳ್ಳಾಗಿರುತ್ತದೆ
ଉଦାହରଣ :
ನಾವು ಲೋಕವಾರ್ತೆಯ ಬಗ್ಗೆ ಧ್ಯಾನವನ್ನು ನೀಡದೆ ವಾಸ್ತವಿಕತೆಯನ್ನು ಕಂಡುಹಿಡಿಯ ಬೇಕಾಗಿದೆ.
ସମକକ୍ଷ : ಗಾಳಿಸುದ್ದಿ, ಲೋಕವಾರ್ತೆ
ଅନ୍ୟ ଭାଷାରେ ଅନୁବାଦ :
ଅର୍ଥ : ಗಾಳಿಸುದ್ಧಿ ಹರಡಿರುವಂತಹ ಅಥವಾ ಹಬ್ಬಿಸಿರುವಂತಹ
ଉଦାହରଣ :
ಜನರಲ್ಲಿ ನಮ್ಮ ಕೋರಿಗೆ ಏನೆಂದರೆ ಗಾಳಿಸುದ್ಧಿಯ ವಿಷಯಗಳನ್ನು ನಂಬಬಾರದು ಎಂದು ಕೋರಿಕೊಳ್ಳಲಾಗಿದೆ.
ସମକକ୍ଷ : ಗಾಳಿಸುದ್ಧಿ, ಗಾಳಿಸುದ್ಧಿಯ, ವದಂತಿಯ
ଅନ୍ୟ ଭାଷାରେ ଅନୁବାଦ :