ଅର୍ଥ : ಗುಂಯಿ ಗುಟ್ಟುವ ಶಬ್ದ
ଉଦାହରଣ :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
ସମକକ୍ଷ : ಗುಂಯಿ ಗುಟ್ಟು, ಬಡಬಡಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಗುಂಯಿ ಗುಟ್ಟುವ ಶಬ್ದವನ್ನು ಮಾಡು
ଉଦାହରଣ :
ಈ ಕೀಟವು ಗುಂಯಿ ಗುಟ್ಟುತ್ತಿದೆ.
ସମକକ୍ଷ : ಗುಂಯಿ ಗುಟ್ಟು, ಬಡಬಡಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
ଉଦାହରଣ :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
ସମକକ୍ଷ : ಬಡಬಡಿಸು, ಬಿರುನುಡಿಗಳನ್ನಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
ଉଦାହରଣ :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
ସମକକ୍ଷ : ಗುಂಯಿ ಗುಟ್ಟು, ಬಡಬಡಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಉಪಯೋಗವಿಲ್ಲದೆ, ಅಸಂಬದ್ಧವಾಗಿ, ವಿವೇಕವಿಲ್ಲದೆ ಮಾತಾಡುವುದು
ଉଦାହରଣ :
ಅವನು ದಿನವಿಡೀ ಹರಟೆಹೊಡೆಯುತ್ತಿರುತ್ತಾನೆ.
ସମକକ୍ଷ : ಹರಟೆಹೊಡೆ
ଅନ୍ୟ ଭାଷାରେ ଅନୁବାଦ :
व्यर्थ बहुत बोलना या बातें करना।
वह दिन भर बकवास करता रहता है।