ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಕ್ರವಾದಂತ ଶବ୍ଦର ଅର୍ଥ ଏବଂ ଉଦାହରଣ ।

ವಕ್ರವಾದಂತ   ಗುಣವಾಚಕ

ଅର୍ଥ : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

ଉଦାହରଣ : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

ସମକକ୍ଷ : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತಹ


ଅନ୍ୟ ଭାଷାରେ ଅନୁବାଦ :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

ଅର୍ଥ : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ

ଉଦାହରଣ : ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.

ସମକକ୍ଷ : ವಕ್ರವಾಗಿ, ವಕ್ರವಾದ, ವಕ್ರವಾದಂತಹ


ଅନ୍ୟ ଭାଷାରେ ଅନୁବାଦ :

जिसके सींग विरुद्ध दिशाओं में फैले हों।

श्याम की भैंस फूलसँपेल है।
फूलसँपेल

ଅର୍ଥ : ಮಧ್ಯದಲ್ಲಿ ತಿರುವುಮುರುವುಗಳನ್ನು ಹೊಂದಿರುವ ರಸ್ತೆ

ଉଦାହରଣ : ಈ ದೇವಾಲಯಕ್ಕೆ ಹೋಗುವ ರಸ್ತೆ ಕುಮಾರ್ಗವಾಗಿದೆ.

ସମକକ୍ଷ : ಕುಮಾರ್ಗವಾದ, ಕುಮಾರ್ಗವಾದಂತ, ಕುಮಾರ್ಗವಾದಂತಹ, ತಿರುವುಗಳ್ಳುಳ್ಳ, ತಿರುವುಗಳ್ಳುಳ್ಳಂತ, ತಿರುವುಗಳ್ಳುಳ್ಳಂತಹ, ವಕ್ರವಾದ, ವಕ್ರವಾದಂತಹ, ಸೊಟ್ಟಂಪಟ್ಟ, ಸೊಟ್ಟಂಪಟ್ಟವಾದ, ಸೊಟ್ಟಂಪಟ್ಟವಾದಂತ, ಸೊಟ್ಟಂಪಟ್ಟವಾದಂತಹ


ଅନ୍ୟ ଭାଷାରେ ଅନୁବାଦ :

जो बीच में इधर-उधर झुका या घूमा हो।

इस मन्दिर पर जाने का रास्ता घुमावदार है।
आप यहाँ से टेढ़े रास्ते से जाएँगे तो गाँव जल्दी पहुँच जाएँगे।
अटित, उँकारी, कज, कुंचित, घुमावदार, टेढ़ा, टेढ़ा मेढ़ा, टेढ़ा-मेढ़ा, ताबदार, प्रतिकुंचित, प्रतिकुञ्चित, बंक, बंकट, बंकिम, बंगा, बल खाता, बलखाता, मोड़दार, वंक, वक्र, वङ्क, वाम

ଅର୍ଥ : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ

ଉଦାହରଣ : ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.

ସମକକ୍ଷ : ಓರೆಯಾದ, ಓರೆಯಾದಂತ, ಓರೆಯಾದಂತಹ, ವಕ್ರವಾದ, ವಕ್ರವಾದಂತಹ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ


ଅନ୍ୟ ଭାଷାରେ ଅନୁବାଦ :

जो समानांतर या सीधा न हो।

वह अपनी उत्तरपुस्तिका पर तिरछी रेखा खींच रहा है।
आड़ा, टेढ़ा, तनेना, तिरछा, तिरपट, तिर्यक, बाँका, बांका

ଅର୍ଥ : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ

ଉଦାହରଣ : ಹಾವು ವಕ್ರವಾಗಿ ಹರಿದಾಡುತ್ತದೆ.

ସମକକ୍ଷ : ವಕ್ರವಾಗಿ, ವಕ್ರವಾದ, ವಕ್ರವಾದಂತಹ


ଅନ୍ୟ ଭାଷାରେ ଅନୁବାଦ :

जो टेढ़ा-मेढ़ा गमन करे।

साँप एक वक्रगामी प्राणी है।
वक्रगामी