ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಕ್ರ ଶବ୍ଦର ଅର୍ଥ ଏବଂ ଉଦାହରଣ ।

ವಕ್ರ   ನಾಮಪದ

ଅର୍ଥ : ವಕ್ರ ದೃಷ್ಟಿ ಹೊಂದುವ ಸ್ಥಿತಿ ಅಥವಾ ಭಾವನೆ

ଉଦାହରଣ : ಅವನು ನನ್ನನ್ನು ವಕ್ರದೃಷ್ಟಿಯಿಂದ ನೋಡುತ್ತಿದ್ದ.

ସମକକ୍ଷ : ಅಂಕು-ಡೊಂಕು, ಓರೆ, ಡೊಂಕು, ಸೊಟ್ಟಗಾಗಿರುವುದು, ಸೊಟ್ಟಗಿರುವುದು


ଅନ୍ୟ ଭାଷାରେ ଅନୁବାଦ :

टेढ़े होने की अवस्था या भाव।

कारीगर तार के टेढ़ेपन को दूर कर रहा है।
कज, टेढ़ाई, टेढ़ापन, तिरछापन, बाँक, बाँकपन, बांक, बांकपन, भंग, भङ्ग, वक्रता

The property possessed by the curving of a line or surface.

curvature, curve

ଅର୍ଥ : ನೇರವಾಗಿ ಮಾತನಾಡದೆ ಒಳಧ್ವನಿಯನ್ನು ಇಟ್ಟುಕೊಂಡು ಸ್ವಲ್ಪ ಅಣಕವನ್ನು ಬೆರಸಿ ಮಾತನಾಡುವ ವಿಧ

ଉଦାହରଣ : ಅವನು ಯಾವಾಗಲು ವ್ಯಂಗ್ಯವಾಗಿ ಮಾತನಾಡುತ್ತಾನೆ.

ସମକକ୍ଷ : ಅಡ್ಡ ಮಾತು, ಅಣಕ, ಕೊಂಕು ಮಾತು, ನುಡಿ, ವ್ಯಂಗ್ಯ, ವ್ಯಂಗ್ಯೋಕ್ತಿ


ଅନ୍ୟ ଭାଷାରେ ଅନୁବାଦ :

वह व्यंग्य जिसका अर्थ गूढ़ हो।

गोपियाँ ऊद्धोजी से कूट करती हैं।
वह जब देखो तब कूट करता रहता है।
कूट, कूट व्यंग्य

An abstract part of something.

Jealousy was a component of his character.
Two constituents of a musical composition are melody and harmony.
The grammatical elements of a sentence.
A key factor in her success.
Humor: an effective ingredient of a speech.
component, constituent, element, factor, ingredient

ଅର୍ଥ : ಯಾವ ಗುಣ ಕೆಟ್ಟದಾಗಿದೆಯೋ

ଉଦାହରଣ : ವ್ಯಕ್ತಿಗಳು ಕೆಟ್ಟ ಗುಣದಿಂದ ದೂರವಿರಬೇಕು.

ସମକକ୍ଷ : ಅವಗುಣ, ಕಲಂಕ, ಕುಂದುಕೊರತೆ, ಕೆಟ್ಟ ಗುಣ, ಖೋಟ, ದುರ್ಘುಣ, ದೋಷ, ಲೋಪ


ଅନ୍ୟ ଭାଷାରେ ଅନୁବାଦ :

The quality of being inadequate or falling short of perfection.

They discussed the merits and demerits of her novel.
He knew his own faults much better than she did.
demerit, fault

ವಕ್ರ   ಗುಣವಾಚಕ

ଅର୍ଥ : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

ଉଦାହରଣ : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

ସମକକ୍ଷ : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರವಾದ, ವಕ್ರವಾದಂತ, ವಕ್ರವಾದಂತಹ


ଅନ୍ୟ ଭାଷାରେ ଅନୁବାଦ :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated