ଅର୍ଥ : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ
ଉଦାହରଣ :
ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ರಕ್ತಸಂಬಂಧದ ಏಕತೆಯನ್ನುಳ್ಳ ವರ್ಗ ಅಥವಾ ಸಮೂಹ
ଉଦାହରଣ :
ಆ ವಂಶದಲ್ಲಿ ಅವನು ಹುಟ್ಟಿದ್ದೇ ಪುಣ್ಯ.
ଅନ୍ୟ ଭାଷାରେ ଅନୁବାଦ :
ଅର୍ଥ : ಹಿಂಧೂಗಳ ಪ್ರಕಾರ ಸೃಷ್ಟಿಯನ್ನು ಪಾಲನೆ ಮಾಡುತ್ತಿರುವುದು ಒಬ್ಬನೇ ದೇವರು
ଉଦାହରଣ :
ರಾಮ ಮತ್ತು ಕೃಷ್ಣ ವಿಷ್ಣುವಿನ ಅವತಾರ.
ସମକକ୍ଷ : ಅಂಬರೀಷ, ಅಕ್ಷರ, ಅನೀಶ, ಅವರಪ್ರಭು, ಅಸುರಾರಿ, ಇಂದಿರ ರಮಣ, ಋಷಿಕೇಶ, ಕಮಲನಾಥ, ಕಮಲನಾಭ, ಕಮಲನಾಭಿ, ಕಮಲಪತಿ, ಕಮಲೇಶ, ಕಮಲೇಶ್ವರ, ಕೈಟಭಾರಿ, ಖಗಸನ, ಗಜಾಧರ, ಗರುಡಗಾಮಿ, ಗರುಡದ್ವಜ, ಗೋವಿಂದ, ಚಕ್ರಧರ, ಚಕ್ರಪಾಣಿ, ಚಕ್ರೇಶ್ವರ, ಜಗದೇಶ, ಜಗನಾಥ, ಜರ್ನಾಧನ, ಜ್ಞಾನೇಶ್ವರ, ತ್ರಿಲೋಕನಾಥ, ತ್ರಿಲೋಕೇಶ, ದನ್ವಿ, ದಮೋದರ, ದೇವೇಶ್ವರ, ನಾರಾಯಣ, ಪುಂಡರೀಕಾಕ್ಷ, ಬಾಣಾರಿ, ಮಹಾಕ್ಷ, ಮಹಾನಾರಾಯಣ, ಮಹಾಭಾಗ, ಮಹೇಂದ್ರ, ರತ್ನನಾಭ, ರಮಾಕಾಂತ, ರಮಾಪತಿ, ರಮೇಶ, ಲಕ್ಷ್ಮಿಕಾಂತ, ವಸುದಾದರ, ವಾಸು, ವಿಭು, ವಿಶ್ವಕಾಯ, ವಿಶ್ವಗರ್ಭ, ವಿಶ್ವಧರ, ವಿಶ್ವನಾಭ, ವಿಶ್ವಪ್ರಭೋದ, ವಿಶ್ವಬಾಹು, ವಿಶ್ವಾಂಭರ, ವಿಷ್ಣು, ವೀರಬಾಹು, ಶಂತಾನಂದ, ಶಾಂರಂಗಪಾಣಿ, ಶ್ರೀಕಾಂತ, ಶ್ರೀನಿವಾಸ, ಶ್ರೀರಮಣ, ಶ್ರೀಷ, ಸತ್ಯನಾರಾಯಣ, ಸರ್ವೇಸ್ವರ, ಸಹಸ್ತಚಿತ್ತ, ಸಹಸ್ರಚರಣ, ಸಾರಂಗಪಾಣಿ, ಸುಪ್ರಸಾದ, ಸುರೇಶ, ಸ್ವರ್ಣಬಿಂದು, ಹರಿ, ಹಿರಣ್ಯಕೇಶ, ಹಿರಣ್ಯಗರ್ಭ
ଅନ୍ୟ ଭାଷାରେ ଅନୁବାଦ :
हिन्दुओं के एक प्रमुख देवता जो सृष्टि का पालन करने वाले माने जाते हैं।
राम और कृष्ण विष्णु के ही अवतार हैं।The sustainer. A Hindu divinity worshipped as the preserver of worlds.
vishnuଅର୍ଥ : (ಜೀವವಿಜ್ಞಾನ) ಜೀವದ ವರ್ಗೀಕರಣಾತ್ಮಕ ವರ್ಗ ಅದರಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಸಂತಾನಸ್ಥರಾಗಿರುತ್ತಾರೆ
ଉଦାହରଣ :
ವಿಷ್ಣುವಾರ್ಧನನು ಹೊಯ್ಸಳ ಸಾಮ್ರಾಜ್ಯದ ವಂಶಸ್ಥನಾಗಿದ್ದನು.
ଅନ୍ୟ ଭାଷାରେ ଅନୁବାଦ :
(जीवविज्ञान) जीव का वर्गीकरणात्मक वर्ग जिसमें एक या एक से अधिक प्रजातियाँ हों।
मेढक का वैज्ञानिक नाम राना टिग्रीना है जसमें राना मेढक का वंश है।(biology) taxonomic group containing one or more species.
genusଅର୍ଥ : ಯಾರದ್ದಾದರೂ ಪುತ್ರಿ ಅಥವಾ ಪುತ್ರ
ଉଦାହରଣ :
ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
ସମକକ୍ଷ : ಪರಿವಾರ, ಮಕ್ಕಳು-ಮರಿ, ಸಂತತಿ, ಸಂತಾನ, ಸಮೂಹ
ଅନ୍ୟ ଭାଷାରେ ଅନୁବାଦ :
ଅର୍ଥ : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ
ଉଦାହରଣ :
ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.
ସମକକ୍ଷ : ತಲೆ ಮಾರು, ಪೀಳಿಗೆ, ವಂಶ ಪರಂಪರೆ
ଅନ୍ୟ ଭାଷାରେ ଅନୁବାଦ :
Group of genetically related organisms constituting a single step in the line of descent.
generationଅର୍ଥ : ಯಾವುದಾದರು ಜಾತಿ, ದೇಶ ಅಥವಾ ಸಮಾಜದ ಎಲ್ಲಾ ಜನರು ಯಾವುದಾದರು ವಿಶಿಷ್ಟ ಕಾಲದಲ್ಲಿ ಪ್ರಾಯಶಃ ಸ್ವಲ್ಪ ಮುಂದೆ-ಹಿಂದೆ ಜನ್ಮವನ್ನು ಪಡೆದು ಜೊತೆಯಲ್ಲಿಯೇ ಇರುತ್ತಾರೆ ಅಥವಾ ಯಾವುದಾದರು ವಿಶಿಷ್ಟ ಸಮಯದ ಆ ಎಲ್ಲಾ ಜನ ಸಮುದಾಯದ ವಯಸ್ಸಿನಲ್ಲಿ ಹೆಚ್ಚಿನ ಅಂತರವಿಲ್ಲದಂತಹ
ଉଦାହରଣ :
ಹೊಸ ಮತ್ತು ಹಳೆಯ ಪೀಳಿಗೆಯ ಯೋಚನೆಗಳಲ್ಲಿ ಬಹಳಷ್ಟು ಅಂತರವಿರುತ್ತದೆ.
ଅନ୍ୟ ଭାଷାରେ ଅନୁବାଦ :
किसी जाति, देश या समाज के वे सब लोग जो किसी विशिष्ट काल में प्रायः कुछ आगे-पीछे जन्म लेकर साथ ही रहते हों या किसी विशिष्ट समय का वह सारा जन समुदाय जिनकी उम्र में अधिक अंतर न हो।
नई और पुरानी पीढ़ी की सोच में फ़र्क़ तो होता ही है।