ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಂದನೆ ଶବ୍ଦର ଅର୍ଥ ଏବଂ ଉଦାହରଣ ।

ವಂದನೆ   ನಾಮಪದ

ଅର୍ଥ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ

ଉଦାହରଣ : ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ସମକକ୍ଷ : ಅಭಿವಂದನೆ, ಪ್ರಾರ್ಥನೆ, ಸ್ತುತಿ, ಸ್ತೋತ್ರ


ଅନ୍ୟ ଭାଷାରେ ଅନୁବାଦ :

भक्ति के नौ भेदों में से एक, जिसमें उपासक अपने उपास्य देव का गुणगान करता है।

मंदिर में प्रार्थना हो रही है।
अभिवंदन, अभिवंदना, अभिवन्दन, अभिवन्दना, अभिवादन, अरदास, इड़ा, प्रार्थना, वंदन, वंदना, वन्दन, वन्दना, स्तव, स्तुति, स्तोत्र

The act of communicating with a deity (especially as a petition or in adoration or contrition or thanksgiving).

The priest sank to his knees in prayer.
prayer, supplication

ଅର୍ଥ : ಕಾಲನ್ನು ಮಡಿಸಿ ಆದರಪೂರ್ವಕವಾಗಿ ಮಾಡುವ ಕ್ರಿಯೆ

ଉଦାହରଣ : ಅವನು ಗುರುಗಳಿಗೆ ವಂದಿಸಿದನು.

ସମକକ୍ଷ : ನಮಸ್ಕಾರ, ಪ್ರಣಾಮ


ଅନ୍ୟ ଭାଷାରେ ଅନୁବାଦ :

पैर छूकर आदरपूर्वक अभिवादन करने की क्रिया।

उसने गुरुजी को प्रणाम किया।
आनति, पालागन, प्रणाम

ଅର୍ଥ : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ

ଉଦାହରଣ : ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.

ସମକକ୍ଷ : ಪ್ರಾರ್ಥನೆ, ಸ್ತುತಿ


ଅନ୍ୟ ଭାଷାରେ ଅନୁବାଦ :

वह रचना जिसमें किसी की स्तुति, प्रशंसा आदि की गई हो और जो प्रार्थना करते समय पढ़ी जाती हो।

इस पुस्तक में हर देव की प्रार्थना दी गई है।
इस पुस्तक का पहला अध्याय ही प्रार्थना है।
प्रार्थना, वंदना, वन्दना, स्तुति

A fixed text used in praying.

prayer

ଅର୍ଥ : ಹಿರಿಯರು ಅಥವಾ ಅನ್ಯರು ಬರುವಾಗ ಹೋಗುವಾಗ ಗೌರವಿಸುವಸೂಚನೆಯಾಗಿ ಮಾಡುವ ಅಭಿನಯದ ಮುದ್ರೆ

ଉଦାହରଣ : ನಾನು ಮೊದಲು ಸಭೆಗೆ ವಂದನೆ ಸಲ್ಲಿಸಿದೆ.

ସମକକ୍ଷ : ಅಭಿವಂದನೆ, ಅಭಿವಾದನ, ಪ್ರಣಾಮ


ଅନ୍ୟ ଭାଷାରେ ଅନୁବାଦ :

किसी के प्रति आदर भाव दिखाने की क्रिया।

मुख्य अतिथि के अभिवादन के बाद कार्यक्रम शुरू हुआ।
अभिवंदन, अभिवंदना, अभिवन्दन, अभिवन्दना, अभिवाद, अभिवादन, आदाब, बंदगी, बन्दगी

An act of honor or courteous recognition.

A musical salute to the composer on his birthday.
salutation, salute

ଅର୍ଥ : ನಮಸ್ಕಾರ ಮಾಡುತ್ತಾ ಬಾಗುವುದು

ଉଦାହରଣ : ಧರ್ಮದ ಸಲುವಾಗಿ ಆತ್ಮ ಸಮರ್ಪಣೆ ಮಾಡುವ ವ್ಯಕ್ತಿಗಳಿಗೆ ನಮ್ಮ ಆದರದ ನಮನಗಳು.

ସମକକ୍ଷ : ನಮನ, ನಮಸ್ಕಾರ, ಬಾಗುವಿಕೆ


ଅନ୍ୟ ଭାଷାରେ ଅନୁବାଦ :

नमस्कार करते हुए झुकने की क्रिया।

शहीदों को हमारा सादर नमन।
नमन