ଅର୍ଥ : ಯಾರ ಮುಂದೆ ತಲೆಬಾಗಿಸಿ ನಮಿಸುತ್ತೇವೆಯೋ ಅಂತಹವರು
ଉଦାହରଣ :
ಗೌರವಾರ್ಹ ವ್ಯಕ್ತಿಗಳನ್ನು ಎಂದಿಗೂ ಅನಾದಾರದಿಂದ ಕಾಣಬಾರದು
ସମକକ୍ଷ : ಅಭಿವಂದನೀಯ, ಗೌರವಾರ್ಹ, ಯೋಗ್ಯ
ଅନ୍ୟ ଭାଷାରେ ଅନୁବାଦ :
Deserving of esteem and respect.
All respectable companies give guarantees.ଅର୍ଥ : ಯಾವುದು ಪೂಜೆ ಮಾಡುವುದಕ್ಕೆ ಯೋಗ್ಯವೋ (ಹೆಂಗಸು)
ଉଦାହରଣ :
ಪೂಜನೀಯ ತಂದೆಯವರಿಗೆ ನಮ್ಮ ಪ್ರಣಾಮಗಳನ್ನು ತಿಳಿಸು.
ସମକକ୍ଷ : ಪೂಜನೀಯ, ಪೂಜನೀಯವಾದ, ಪೂಜನೀಯವಾದಂತ, ಪೂಜನೀಯವಾದಂತಹ, ಪೂಜ್ಯವಾದ, ಪೂಜ್ಯವಾದಂತ, ಪೂಜ್ಯವಾದಂತಹ, ವಂದನೀಯವಾದ, ವಂದನೀಯವಾದಂತ, ವಂದನೀಯವಾದಂತಹ
ଅନ୍ୟ ଭାଷାରେ ଅନୁବାଦ :
Deserving of esteem and respect.
All respectable companies give guarantees.