ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಂಚಿಸು ଶବ୍ଦର ଅର୍ଥ ଏବଂ ଉଦାହରଣ ।

ವಂಚಿಸು   ಕ್ರಿಯಾಪದ

ଅର୍ଥ : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು

ଉଦାହରଣ : ಅವನು ಜನರನ್ನು ವಂಚಿಸುತ್ತಾನೆ.

ସମକକ୍ଷ : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ಮೋಸಮಾಡು, ಸುಲಿದುಕೊಳ್ಳು


ଅନ୍ୟ ଭାଷାରେ ଅନୁବାଦ :

धोखा देकर माल ले लेना।

वह लोगों को ठगता है।
ऐंठना, झटकना, झाड़ना, ठगना, मूँड़ना, मूड़ना, मूसना, लूटना

ଅର୍ଥ : ಯಾರದ್ದಾದರು ಮಾತು, ಕಥೆ ಮೊದಲಾದವುಗಳನ್ನು ಅಸತ್ಯವೆಂದು ಹೇಳುವುದು

ଉଦାହରଣ : ಅವನು ನನ್ನ ಮಾತನ್ನು ಸುಳ್ಳೆಂದು ಹೇಳಿದನು.

ସମକକ୍ଷ : ಸುಳ್ಳು ಹೇಳಿ ಮೋಸಮಾಡು, ಸುಳ್ಳೆಂದು ಹೇಳು


ଅନ୍ୟ ଭାଷାରେ ଅନୁବାଦ :

किसी के बात,कथन आदि को असत्य कहना।

उसने मेरी बात को झुठला दिया।
झुठलाना

Make false by mutilation or addition. As of a message or story.

distort, falsify, garble, warp

ଅର୍ଥ : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು

ଉଦାହରଣ : ಅವನು ನನಗೆ ಮೋಸಮಾಡಿದ

ସମକକ୍ଷ : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ಮೋಸಮಾಡು


ଅନ୍ୟ ଭାଷାରେ ଅନୁବାଦ :

Be false to. Be dishonest with.

cozen, deceive, delude, lead on