ଅର୍ଥ : ವಿಶ್ವಾಸವನ್ನು ದುರುಪಯೋಗಪಡಿಸಿಕೊಳ್ಳುವವ
ଉଦାହରଣ :
ವಿಶ್ವಾಸಘಾತುಕ ಮನುಷ್ಯರು ಎಲ್ಲೆಲ್ಲೂ ಇರುತ್ತಾರೆ.
ସମକକ୍ଷ : ದ್ರೋಹದ, ದ್ರೋಹದಂತ, ದ್ರೋಹದಂತಹ, ನಂಬಿಕೆಯಿಲ್ಲದ, ನಂಬಿಕೆಯಿಲ್ಲದಂತ, ನಂಬಿಕೆಯಿಲ್ಲದಂತಹ, ವಂಚನೆಯಂತ, ವಂಚನೆಯಂತಹ, ವಚನಭ್ರಷ್ಟ, ವಚನಭ್ರಷ್ಟವಾದ, ವಚನಭ್ರಷ್ಟವಾದಂತ, ವಚನಭ್ರಷ್ಟವಾದಂತಹ, ವಿಶ್ವಾಸಘಾತುಕತನದ, ವಿಶ್ವಾಸಘಾತುಕತನದಂತ, ವಿಶ್ವಾಸಘಾತುಕತನದಂತಹ
ଅନ୍ୟ ଭାଷାରେ ଅନୁବାଦ :
Having the character of, or characteristic of, a traitor.
The faithless Benedict Arnold.ଅର୍ଥ : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
ଉଦାହରଣ :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
ସମକକ୍ଷ : ಕಪಟದ, ಕುಟಿಲ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಕ್ರ ಬುದ್ಧಿಯ, ಸಂಚಿನ
ଅନ୍ୟ ଭାଷାରେ ଅନୁବାଦ :
Intended to deceive.
Deceitful advertising.ଅର୍ଥ : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ
ଉଦାହରଣ :
ಈ ಮೋಸದ ಹುಡುಗನನ್ನು ನಂಬಬಾರದು.
ସମକକ୍ଷ : ಉಪಾಯದ, ಕಪಟದ, ಮೋಸದ, ಸಂಚಿನ
ଅନ୍ୟ ଭାଷାରେ ଅନୁବାଦ :
धोखा देने के लिए किसी प्रकार की झूठी कार्रवाई करने वाला।
धोखेबाज व्यक्तियों से हमेशा सतर्क रहना चाहिए।Intended to deceive.
Deceitful advertising.ଅର୍ଥ : ಕುತಂತ್ರ ಅಥವಾ ಕಪಟ ಮಾಡುವಂತ ಜನರು
ଉଦାହରଣ :
ಅಪ್ರಮಾಣಿಕ ಜನರನ್ನು ನಂಬಬಾರದು.
ସମକକ୍ଷ : ಅಪ್ರಮಾಣಿಕ, ಅಪ್ರಮಾಣಿಕವಾದ, ಅಪ್ರಮಾಣಿಕವಾದಂತ, ಅಪ್ರಮಾಣಿಕವಾದಂತಹ, ಠಕ್ಕಿನ, ಠಕ್ಕಿನಂತ, ಠಕ್ಕಿನಂತಹ, ತಟವಟದ, ತಟವಟದಂತ, ತಟವಟದಂತಹ, ದಗಲಬಾಜಿಯ, ದಗಲಬಾಜಿಯಂತ, ದಗಲಬಾಜಿಯಂತಹ, ಮೋಸದ, ಮೋಸದಂತ, ಮೋಸದಂತಹ, ವಂಚನೆಯಂತ, ವಂಚನೆಯಂತಹ
ଅନ୍ୟ ଭାଷାରେ ଅନୁବାଦ :