ଅର୍ଥ : ಈ ಅಪಾರದರ್ಶಕ ಕಾಂತಿಯುತ ಖನಿಜ ದ್ರವ್ಯದಿಂದ ಪಾತ್ರೆ, ತಂತಿ, ಆಭರಣ, ಅಸ್ತ್ರ ಇತ್ಯಾದಿ ಮಾಡುವರು
ଉଦାହରଣ :
ಚಿನ್ನ ತುಂಬಾ ಬೆಲೆಬಾಳುವ ಲೋಹ
ସମକକ୍ଷ : ಮೆಟಲ್
ଅନ୍ୟ ଭାଷାରେ ଅନୁବାଦ :
Any of several chemical elements that are usually shiny solids that conduct heat or electricity and can be formed into sheets etc..
metal, metallic elementଅର୍ଥ : ಕಪ್ಪು ಬಣ್ಣದ ದಾತುವಿನಿಂದ ಪಾತ್ರೆ, ಅಸ್ತ್ರ, ಯಂತ್ರ ಇತ್ಯಾದಿಗಳನ್ನು ತಯಾರಿಸುವರು
ଉଦାହରଣ :
ಮಾನವನಿಗೆ ಲೋಹ ತುಂಬಾ ಉಪಯೋಗದ ವಸ್ತು
ଅନ୍ୟ ଭାଷାରେ ଅନୁବାଦ :
ଅର୍ଥ : ತಾಮ್ರ ಮತ್ತು ಸತ್ತವಿನಿಂದ ಮಾಡುವಂತಹ ಒಂದು ಮಿಶ್ರ ಧಾತು
ଉଦାହରଣ :
ಕಂಚಿನಿಂದ ಮಾಡಿದ ಪಾತ್ರೆಗಳನ್ನು ಪೂಜೆಗೆ ಯೋಗ್ಯವಾದದ್ದು.
ସମକକ୍ଷ : ಕಂಚು, ತಾವ್ರವೂ-ತವರವೂ ಸೇರಿ ಆದ ಮಿಶ್ರಲೋಹ, ಧಾತು
ଅନ୍ୟ ଭାଷାରେ ଅନୁବାଦ :
ताँबे और जस्ते या ताँबे और टीन के योग से बनी हुई एक मिश्र धातु।
काँसे का उपयोग बर्तन आदि बनाने में किया जाता है।An alloy of copper and tin and sometimes other elements. Also any copper-base alloy containing other elements in place of tin.
bronzeଅର୍ଥ : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ
ଉଦାହରଣ :
ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.
ଅନ୍ୟ ଭାଷାରେ ଅନୁବାଦ :
शरीर को बनाए रखने वाले भीतरी तत्व या पदार्थ जो वैद्यक के अनुसार सात हैं।
हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।