ଅର୍ଥ : ಯಾರು ಹಣವನ್ನು ಅನುಭವಿಸುದಿಲ್ಲ ವ್ಯಯ ಮಾಡುವುದಿಲ್ಲ ಅಥವಾ ಯಾರಿಗೂ ಕೂಡ ನೀಡುವುದಿಲ್ಲವೋ
ଉଦାହରଣ :
ಮೊಹನನ ಬಳಿ ಇಷ್ಟೊಂದು ಹಣವಿದ್ದರು ಜಿಪುಣನಂತೆ ಆಡುವನು.
ସମକକ୍ଷ : ಆಸೆಬುರುಕ, ಆಸೆಬುರುಕನಾದ, ಆಸೆಬುರುಕನಾದಂತ, ಆಸೆಬುರುಕನಾದಂತಹ, ಕಂಜೂಸ್, ಕಂಜೂಸ್ ಆದಂತ, ಕಂಜೂಸ್ ಆದಂತಹ, ಕಂಜೂಸ್ಆದ, ಕೃಪಣ, ಕೃಪಣವಾದ, ಕೃಪಣವಾದಂತ, ಕೃಪಣವಾದಂತಹ, ಜಿಪುಣ, ಜಿಪುಣನಾದ, ಜಿಪುಣನಾದಂತ, ಜಿಪುಣನಾದಂತಹ, ಜೀನ, ಜೀನನಾದ, ಜೀನನಾದಂತ, ಜೀನನಾದಂತಹ, ಜುಗ್ಗ, ಜುಗ್ಗನಾದ, ಜುಗ್ಗನಾದಂತ, ಜುಗ್ಗನಾದಂತಹ, ದುರಾಸೆಯ, ದುರಾಸೆಯಂತ, ದುರಾಸೆಯಂತಹ, ಲೋಭಿಯಾದ, ಲೋಭಿಯಾದಂತ, ಲೋಭಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರಿಗೆ ಸ್ವಾದಿಷ್ಟ ತಿಂಡಿಗಳನ್ನು ತಿನ್ನುವ ಚಟವಿರುವ
ଉଦାହରଣ :
ನಾಲಿಗೆ ರುಚಿಯುಳ್ಳ ವ್ಯಕ್ತಿಗಳು ತಿನ್ನಲು ಬಹಷ್ಟು ಸಮಯವನ್ನು ವ್ಯಯಮಾಡುವರು.
ସମକକ୍ଷ : ಆಶೆಬುರುಕ, ನಾಲಿಗೆ ರುಚಿಯುಳ್ಳವ
ଅନ୍ୟ ଭାଷାରେ ଅନୁବାଦ :
जिसे स्वादिष्ट चीज़ खाने का व्यसन हो।
खाने के पीछे इतना समय देना आप जैसे चटोरे व्यक्ति के लिए ही संभव है।Given to excess in consumption of especially food or drink.
Over-fed women and their gluttonous husbands.ଅର୍ଥ : ಯಾರೋ ಒಬ್ಬರಿಗೆ ದುರಾಸೆ ಇದೆ ಅಥವಾ ದುರಾಸೆಯಿಂದ ತುಂಬಿರುವ
ଉଦାହରଣ :
ಅವನೊಬ್ಬ ದುರಾಸೆಯ ಮನುಷ್ಯ.
ଅନ୍ୟ ଭାଷାରେ ଅନୁବାଦ :
Immoderately desirous of acquiring e.g. wealth.
They are avaricious and will do anything for money.ଅର୍ଥ : ಯಾವುದನ್ನಾದರೂ ಅತಿ ಕಡಿಮೆ ಪ್ರಮಾಣದಲ್ಲಿ ಬಳಸುವವ ಅಥವಾ ಯಾವುದೇ ವಿಷಯದಲ್ಲಿ ತೀರಾ ಜುಗ್ಗುತನ ಮಾಡುವವ
ଉଦାହରଣ :
ನಮ್ಮೂರ ಶೆಟ್ಟರು ಜುಗ್ಗಾತಿಜುಗ್ಗರು.
ସମକକ୍ଷ : ಕೃಪಣ, ಜುಗ್ಗಾತಿಜುಗ್ಗ, ಜುಪುಣಾತಿಜುಪುಣ
ଅନ୍ୟ ଭାଷାରେ ଅନୁବାଦ :
जो बहुत ही कंजूस हो।
सेठ धनीराम मक्खीचूस है, एक पैसा भी खर्च करना नहीं चाहता।