ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲೋಭ ଶବ୍ଦର ଅର୍ଥ ଏବଂ ଉଦାହରଣ ।

ಲೋಭ   ನಾಮಪದ

ଅର୍ଥ : ಅತಿಯಾಸೆ ಹೊಂದಿರುವವನು

ଉଦାହରଣ : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.

ସମକକ୍ଷ : ಅತಿಯಾದ ಆಸೆ, ಅತಿಯಾಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭಿ


ଅନ୍ୟ ଭାଷାରେ ଅନୁବାଦ :

वह जिसे लालच हो।

मनोहर बहुत बड़ा लालची है।
दहेज के लालचियों ने एक दुलहन की हत्या कर दी।
लालची, लोभी, लोलुप

A person regarded as greedy and pig-like.

hog, pig

ଅର୍ଥ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು

ଉଦାହରଣ : ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.

ସମକକ୍ଷ : ಅತ್ಯಾಸೆ, ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ


ଅନ୍ୟ ଭାଷାରେ ଅନୁବାଦ :

कुछ पाने की बहुत अधिक इच्छा या चाह जो प्रायः अनुचित मानी जाती है।

लालच बुरी बला है।
आमिष, इकस, ईहा, गाध, तमा, प्रलोभ, प्रलोभन, ललक, लालच, लालसा, लिप्सा, लोभ

Excessive desire to acquire or possess more (especially more material wealth) than one needs or deserves.

greed

ଅର୍ଥ : ನೀರನನ್ನು ಕುಡಿಯ ಇಚ್ಛೆ ಅಥವಾ ಬಯಕೆ

ଉଦାହରଣ : ನಮ್ಮ ನೀರಡಿಗೆಯನ್ನು ನಿವಾರಿಸಿಕೊಳ್ಳುವುದಕ್ಕಾಗಿ ನೀರನ್ನು ಕೊಂಡೊಯ್ಯಬೇಕಾಯಿತು.

ସମକକ୍ଷ : ಆಶೆ, ತೃಷ್ಣೆ, ದಾವ, ನೀರಡಿಗೆ, ಬಾಯಾರಿಕೆ


ଅନ୍ୟ ଭାଷାରେ ଅନୁବାଦ :

जल पीने की इच्छा।

अपनी प्यास बुझाने के लिए वह जल ढूढ़ने लगा।
अनुबंध, अनुबन्ध, तशनगी, तश्नगी, तृषा, तृष्णा, त्रिषा, पिपासा, प्यास

A physiological need to drink.

thirst, thirstiness