ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲೋಟಿ ಮಾಡು ଶବ୍ଦର ଅର୍ଥ ଏବଂ ଉଦାହରଣ ।

ಲೋಟಿ ಮಾಡು   ಕ್ರಿಯಾಪದ

ଅର୍ଥ : ಅನುಚಿತ ರೂಪದಲ್ಲಿ ಹಣವನ್ನು ಪಡೆಯುವ ಪ್ರಕ್ರಿಯೆ

ଉଦାହରଣ : ಇಂದಿನ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಡೋನೇಷನ್ ಎಂಬ ಹೆಸರಿನಲ್ಲಿ ಶಿಕ್ಷಣದ ಸಂಸ್ಥೆಗಳು ಲೋಟಿ ಮಾಡುತ್ತಿದೆ.


ଅନ୍ୟ ଭାଷାରେ ଅନୁବାଦ :

अनुचित रूप से लेना।

आजकल बच्चों को दाखिला देने के लिए डोनेशन के नाम पर शिक्षण संस्थाएँ लूट रही हैं।
लूटना

ଅର୍ଥ : ಯಾರೋ ಒಬ್ಬರನ್ನು ಬಲವಂತವಾಗಿ ಅಥವಾ ಬೆದರಿಸಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವ ಪ್ರಕ್ರಿಯೆ

ଉଦାହରଣ : ರಸ್ತೆಯಲ್ಲಿ ಓಡಾಡುವ ಜನರನ್ನು ಕಳ್ಳರು ಲೋಟಿ ಮಾಡುತ್ತಾರೆ.

ସମକକ୍ଷ : ಕದ್ದುಕೊಂಡು ಹೋಗು, ಕಳವು ಮಾಡು, ಕೊಳ್ಳೆ ಹೊಡೆ, ದೋಚು


ଅନ୍ୟ ଭାଷାରେ ଅନୁବାଦ :

किसी से जबरदस्ती या डरा-धमकाकर उसकी कोई वस्तु ले लेना।

इस सड़क पर लुटेरे राहगीरों को लूटते हैं।
अपहरना, मूसना, लूटना

ଅର୍ଥ : ಬಲವಂತವಾಗಿ ತನ್ನ ಕಡೆಗೆ ಸೆಳೆಯುವ ಪ್ರಕ್ರಿಯೆ

ଉଦାହରଣ : ಇಲ್ಲಿನ ಪ್ರಾಕೃತಿ ಸೌಂದರ್ಯವು ಮನಸ್ಸನ್ನು ಸೂರೆ ಮಾಡಿದೆ.

ସମକକ୍ଷ : ಕೂಳ್ಳೆ ಹೊಡೆ, ಪರವಶಗೊಳಿಸು, ಸೂರೆ ಮಾಡು


ଅନ୍ୟ ଭାଷାରେ ଅନୁବାଦ :

बरबस अपने वश में कर लेना।

यहाँ की प्राकृतिक सुंदरता मन को हर लेती है।
हरना

Take without the owner's consent.

Someone stole my wallet on the train.
This author stole entire paragraphs from my dissertation.
rip, rip off, steal

ଅର୍ଥ : ಬಹಳಷ್ಟು ಬೆಲೆ ಹೆಚ್ಚಿಸುವ ಪ್ರಕ್ರಿಯೆ

ଉଦାହରଣ : ಇತ್ತೀಚಿನ ದಿನಗಳಲ್ಲಿ ಅಂಗಡಿ ಮಾಲೀಕರು ಬೆಲೆಗಳನ್ನು ಹೆಚ್ಚಿಸಿ ಜನರನ್ನು ಲೋಟಿ ಮಾಡುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

बहुत दाम लेना।

आज-कल के दूकानदार ग्राहकों को लूट रहे हैं।
ठगना, लूटना

Rip off. Ask an unreasonable price.

fleece, gazump, hook, overcharge, pluck, plume, rob, soak, surcharge