ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲೇಪನ ଶବ୍ଦର ଅର୍ଥ ଏବଂ ଉଦାହରଣ ।

ಲೇಪನ   ನಾಮಪದ

ଅର୍ଥ : ಯಾವುದೇ ವಸ್ತುವಿನ ಮೇಲೆ ರಾಸಾಯನಿಕವನ್ನು ಚುಮುಕಿಸಿದಾಗ ಚಿನ್ನ, ಬೆಳ್ಳೆ ಮುಂತಾದವುಗಳ ಸ್ವಲ್ಪ ಬಣ್ಣ ಬರುವುದು

ଉଦାହରଣ : ಅಕ್ಕಸಾಲಿಗನು ಉಂಗುರದ ಮೇಲೆ ಚಿನ್ನದ ಲೇಪನವನ್ನು ಹಚ್ಚುತ್ತಿದ್ದಾನೆ.

ସମକକ୍ଷ : ಗಿಲೀಟು


ଅନ୍ୟ ଭାଷାରେ ଅନୁବାଦ :

किसी चीज़ पर रासायनिक प्रक्रिया से चढ़ाई हुई सोने, चाँदी आदि की हलकी रंगत या तह।

सोनार अँगूठी पर सोने का मुलम्मा चढ़ा रहा है।
कलई, गिलट, गिलेट, झोल, पानी, मलमा, मुलम्मा

The application of a thin coat of metal (as by electrolysis).

plating

ଅର୍ଥ : ಯಾವುದೋ ಒಂದು ವಸ್ತುವನ್ನು ಸವರಲು ಬಳಸುವರು

ଉଦାହରଣ : ಅವನು ಸಾರಿಸುವ ಬಟ್ಟೆಯನ್ನು ಹುಡುಕುತ್ತಿದ್ದಾರೆ.

ସମକକ୍ଷ : ಬಳಿತ, ಬಳಿಯುವ ವಸ್ತು, ಸಾರಿಸುವ


ଅନ୍ୟ ଭାଷାରେ ଅନୁବାଦ :

वह वस्तु जिससे कुछ पोता जाता है।

वह पोतना ढूँढ़ रहा है।
पुतारा, पोचा, पोतना, पोता, पोतारी

Material used to daub walls.

daub

ଅର୍ଥ : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು

ଉଦାହରଣ : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.

ସମକକ୍ଷ : ಲೇಪ, ಸಾರಿಸು


ଅନ୍ୟ ଭାଷାରେ ଅନୁବାଦ :

लीपने, पोतने या चुपड़ने की वस्तु।

माँ मिट्टी की दीवार को गोबर और मिट्टी के लेप से लीप-पोत रही है।
अवलेप, लेप

Material used to daub walls.

daub