ଅର୍ଥ : ಯಾವುದನ್ನು ಲೆಕ್ಕ ಮಾಡಲಾಗಿಲ್ಲವೋ
ଉଦାହରଣ :
ಅವನು ಭಿಕ್ಷುಕನಿಗೆ ಲೆಕ್ಕವಿಲ್ಲದಷ್ಟು ಧಾನ್ಯವನ್ನು ನೀಡಿದ.
ସମକକ୍ଷ : ಎಣಿಸಲಾಗದಷ್ಟು
ଅନ୍ୟ ଭାଷାରେ ଅନୁବାଦ :
Eminent beyond or above comparison.
Matchless beauty.ଅର୍ଥ : ಎಣಿಕೆಗೆ ಸಿಗದಷ್ಟು ಸಂಖ್ಯಾಪ್ರಮಾಣವನ್ನು ಗುರುತಿಸುವುದು
ଉଦାହରଣ :
ಮಂಟೇಸ್ವಾಮಿ ಜಾತ್ರೆಗೆ ಅಸಂಖ್ಯಾತ ಜನ ಸೇರುತ್ತಾರೆ.
ସମକକ୍ଷ : ಅಗಣಿತ, ಅಗಣಿತವಾದ, ಅಗಣಿತವಾದಂತ, ಅಗಣಿತವಾದಂತಹ, ಅಸಂಖ್ಯಾತ, ಅಸಂಖ್ಯಾತವಾದ, ಅಸಂಖ್ಯಾತವಾದಂತ, ಅಸಂಖ್ಯಾತವಾದಂತಹ
ଅନ୍ୟ ଭାଷାରେ ଅନୁବାଦ :
Too numerous to be counted.
Countless hours.