ଅର୍ଥ : ಆ ಶಾಸ್ತ್ರದಲ್ಲಿ ಸಂಖ್ಯೆ, ಪರಿಮಾಣ ಮೊದಲಾದವಗಳನ್ನು ನಿಶ್ಚಿತಗೊಳಿಸುವ ಉಪಯೋಗಗಳ ವಿಚಾರವಿರುತ್ತದೆ
ଉଦାହରଣ :
ರಾಮಾನುಜಂ ಗಣಿತಶಾಸ್ತ್ರದ ಪ್ರಸಿದ್ಧ ವಿಜ್ಞಾನಿಜ್ಞಾನಿ.
ସମକକ୍ଷ : ಗಣಿತ, ಗಣಿತಶಾಸ್ತ್ರ, ಲೆಕ್ಕಶಾಸ್ತ್ರ
ଅନ୍ୟ ଭାଷାରେ ଅନୁବାଦ :
वह शास्त्र जिसमें संख्या, परिमाण आदि निश्चित करने के उपायों का विचार होता है।
रामानुजम् गणितशास्त्र के सुप्रसिद्ध ज्ञाता थे।A science (or group of related sciences) dealing with the logic of quantity and shape and arrangement.
math, mathematics, mathsଅର୍ଥ : ಯಾವುದೋ ಒಂದರ ಮೇಲೆ ಉದ್ದೇಶದ ಇಟ್ಟುಕೊಂಡಿರುವುದು ಅಥವಾ ನಿರ್ದಿಷ್ಟ ಪದಾರ್ಥ ಅಥವಾ ಮಾತು
ଉଦାହରଣ :
ಈ ವರ್ಷದ ಭತ್ತದ ಬೆಳೆ ಸುಮಾರು ಹತ್ತು ಲಕ್ಷ ಟನ್ ಆಗಬಹುದೆಂದು ಅಂದಾಜು ಇಟ್ಟುಕೊಂಡಿರುವರು.
ଅନ୍ୟ ଭାଷାରେ ଅନୁବାଦ :
ଅର୍ଥ : ಅಂಕಿಗಳನ್ನು ಕೂಡುವ-ಕಳೆಯುವ, ಗುಣಕಾರ-ಭಾಗಕಾರ ಮಾಡುವ ವಿದ್ಯೆಯನ್ನು ತೋರಿಸಿಕೊಡುವರು
ଉଦାହରଣ :
ಅವನು ಅಂಕಗಣಿತದಲ್ಲಿ ನಿಪುಣನಾಗಿದ್ದಾನೆ
ସମକକ୍ଷ : ಅಂಕ ವಿದ್ಯಾ, ಅಂಕ-ಗಣಿತ, ಅಂಕ-ವಿದ್ಯಾ, ಅಂಕ-ಶಾಸ್ತ್ರ ಅಂಕ ಗಣಿತ, ಅಂಕಗಣಿತ, ಅಂಕವಿದ್ಯಾ, ಅಂಕಶಾಸ್ತ್ರ
ଅନ୍ୟ ଭାଷାରେ ଅନୁବାଦ :
वह विद्या जिसमें संख्याओं के जोड़ने-घटाने, गुणा-भाग आदि की विधि बतलायी जाती है।
वह अंकगणित में निपुण है।The branch of pure mathematics dealing with the theory of numerical calculations.
arithmeticଅର୍ଥ : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)
ଉଦାହରଣ :
ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.
ସମକକ୍ଷ : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ
ଅନ୍ୟ ଭାଷାରେ ଅନୁବାଦ :