ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲಿಪಿ ଶବ୍ଦର ଅର୍ଥ ଏବଂ ଉଦାହରଣ ।

ಲಿಪಿ   ನಾಮಪದ

ଅର୍ଥ : ಭಾಷೆಯನ್ನು ಬರಹಕ್ಕಿಳಿಸುವಾಗ ಬಳಸಲಾಗುವ ಸಾಂಕೇತಿಕ ಚಿಹ್ನೆಗಳ ಸಮೂಹ

ଉଦାହରଣ : ಹಿಂದಿ ಭಾಷೆಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

ସମକକ୍ଷ : ಬರಹ


ଅନ୍ୟ ଭାଷାରେ ଅନୁବାଦ :

चिह्नों द्वारा ध्वनि या आशय को लिखित रूप में व्यक्त करने की विशिष्ट पद्धति।

हिन्दी देवनागरी लिपि में लिखी जाती है।
लिपि, लिबि

A particular orthography or writing system.

script

ଅର୍ଥ : ಯಾವುದಾದರು ವಿಷಯದ ಸವಿಸ್ತಾರವಾದ ವಿವೇಚನೆ ಅದರಲ್ಲಿ ಅದರ ಸಂಬಂಧವಾಗಿ ಇರುವಂತಹ ಅನೇಕ ಸಂಗತಿಗಳು, ವಿಚಾರಗಳು, ಅಭಿಪ್ರಾಯ, ಉದ್ದೇಶ ಮೊದಲಾದವುಗಳ ತುಲನಾತ್ಮಕ ಮತ್ತು ಪಾಂಡಿತ್ಯಪೂರ್ಣ ವಿವೇಚನೆ

ଉଦାହରଣ : ನಿಬಂಧಕಾರನು ಈ ನಿಬಂಧನೆಯ ಮಾಧ್ಯಮದಿಂದ ಜಾತಿವಾದದ ಮೇಲೆ ಕಟಾಕ್ಷಓರೆನೋಟವನ್ನು ಬೀರಿದ್ದಾರೆ.

ସମକକ୍ଷ : ಅಕ್ಷರ, ನಿಬಂಧ, ಪ್ರಬಂಧ, ಬರಹ, ಲೇಖನ, ಸಂಗತಿ


ଅନ୍ୟ ଭାଷାରେ ଅନୁବାଦ :

किसी विषय का वह सविस्तार विवेचन जिसमें उससे संबंध रखने वाले अनेक मतों, विचारों, मंतव्यों आदि का तुलनात्मक और पांडित्यपूर्ण विवेचन हो।

निबंधकार ने इस निबंध के माध्यम से जातिवाद पर कटाक्ष किया है।
निबंध, निबन्ध, मजमून, मज़मून, लेख

An analytic or interpretive literary composition.

essay

ଅର୍ଥ : ಬರೆದಿರುವಂತಹ ವಸ್ತು

ଉଦାହରଣ : ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.

ସମକକ୍ଷ : ಅಕ್ಷರ, ತಸಬೀರು, ಬರವಣಿಗೆ, ಬರಹ, ಬರೆದ ಅಕ್ಷರ, ಲೇಖನ


ଅନ୍ୟ ଭାଷାରେ ଅନୁବାଦ :

लिखी हुई वस्तु।

पत्र, दस्तावेज, पद्य, गद्य आदि सभी लेख हैं।
आलेख्य, इबारत, लेख, लेखन, लेखन वस्तु, लेख्य, लेख्य वस्तु

ଅର୍ଥ : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ

ଉଦାହରଣ : ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.

ସମକକ୍ଷ : ಅಕ್ಷರ, ಬರೆಹ, ವರ್ಣ


ଅନ୍ୟ ଭାଷାରେ ଅନୁବାଦ :

वर्णमाला का कोई स्वर या व्यंजन वर्ण।

अ, आ, क, ख, आदि अक्षर हैं।
अक्षर, अर्ण, आखर, लिपि, वर्ण, हरफ, हरफ़, हर्फ, हर्फ़

The conventional characters of the alphabet used to represent speech.

His grandmother taught him his letters.
alphabetic character, letter, letter of the alphabet

ଅର୍ଥ : ಬರೆದಿರುವ ಅಕ್ಷರ

ଉଦାହରଣ : ಪ್ರಾಚೀನ ಕಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಅಕ್ಷರವನ್ನು ಬರೆಯುತ್ತಿದ್ದರು.

ସମକକ୍ଷ : ಅಕ್ಷರ, ಅಕ್ಷರ ಗೀಚು, ಗೀಚಿದ, ಬರೆದ ಅಕ್ಷರ, ಬರೆವಣಿಗೆ, ಲೇಖನ

ଅର୍ଥ : ಅಕ್ಷರ ಮತ್ತು ವರ್ಣಗಳ ಚಿಹ್ನೆ

ଉଦାହରଣ : ಈ ಕಲ್ಲಿನ ಮೇಲೆ ಬ್ರಾಹ್ಮಿ ಲಿಪಿಯನ್ನು ಬಳಸಿ ಏನನ್ನು ಬರೆದಿದ್ದಾರೆ


ଅନ୍ୟ ଭାଷାରେ ଅନୁବାଦ :

अक्षरों या वर्णों के चिह्न।

इस पत्थर पर ब्राह्मी लिपि में कुछ लिखा हुआ है।
लिपि, लिबि

A particular orthography or writing system.

script