ଅର୍ଥ : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು
ଉଦାହରଣ :
ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು
ଉଦାହରଣ :
ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.
ସମକକ୍ଷ : ಅತ್ಯಾಸೆ, ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲೋಭ
ଅନ୍ୟ ଭାଷାରେ ଅନୁବାଦ :
Excessive desire to acquire or possess more (especially more material wealth) than one needs or deserves.
greed