ଅର୍ଥ : ಬಹಳಷ್ಟು ಲಾಭ ಮಾಡುವ ಪ್ರಕ್ರಿಯೆ
ଉଦାହରଣ :
ಬಹಿರಂಗವಾಗಿ ನಕಲು ಮಾಡಿದರಿಂದ ವಿದ್ಯಾರ್ಥಿಗಳಿಗೆ ಸುಲಭವಾಯಿತು.
ସମକକ୍ଷ : ಸುಲಭವಾಗು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
ଉଦାହରଣ :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
ସମକକ୍ଷ : ಉಪಯೋಗ, ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭ
ଅନ୍ୟ ଭାଷାରେ ଅନୁବାଦ :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।ଅର୍ଥ : ಲಾಭದಾಯಕ, ಶುಭ, ಹಿತಕರ ಅಥವಾ ಸುಖದಾಯಕವಾಗಿರುವಂತಹ
ଉଦାହରଣ :
ಈ ಅಂಗಡಿಯಿಂದ ಅವನಿಗೆ ತುಂಬಾ ಅನುಕೂಲವಾಗಿದೆ.
ସମକକ୍ଷ : ಅನುಕೂಲವಾಗು, ಅನುಕೂಲವಾಗುವ, ಅನುಕೂಲವಾಗುವಂತ, ಅನುಕೂಲವಾಗುವಂತಹ, ಲಾಭದಾಯಕವಾಗು, ಲಾಭದಾಯಕವಾಗುವಂತ, ಲಾಭದಾಯಕವಾಗುವಂತಹ, ಶುಭವಾಗು, ಶುಭವಾಗುವಂತ, ಶುಭವಾಗುವಂತಹ
ଅନ୍ୟ ଭାଷାରେ ଅନୁବାଦ :