ଅର୍ଥ : ಯಾವುದೇ ವ್ಯಾಪಾರದಿಂದ ಬಂದ ಲಾಭವನ್ನು ಅದರ ಶೇರಿನ ಮೌಲ್ಯಕ್ಕೆ ಅನುಸಾರವಾಗಿ ಬರುವ ಲಾಭದ ಭಾಗ
ଉଦାହରଣ :
ಮೆಟ್ರೂ ಕಂಪನಿಂದ ಬಂದ ಲಾಭದ ಹಣವನ್ನು ಶೇಕರ್ ಮತ್ತೊಂದು ಕಂಪನಿಯಲ್ಲಿ ತೊಡಗಿಸಿದ
ଅନ୍ୟ ଭାଷାରେ ଅନୁବାଦ :
किसी व्यापार से होने-वाले आर्थिक लाभ का वह अंश जो उस व्यापार में रुपए लगाने वाले सब हिस्सेदारों को उनके हिस्से के अनुसार मिलता है।
मैट्रो कंपनी से मिले लाभांश को शेखर ने दूसरी कंपनी में लगाया।A bonus. Something extra (especially a share of a surplus).
dividendଅର୍ଥ : ವ್ಯಾಪಾರ, ಕೆಲಸ ಇತ್ಯಾದಿಗಳಲ್ಲಿ ಆಗುವ ಲಾಭ
ଉଦାହରଣ :
ಅವನು ಬಟ್ಟೆ ವ್ಯಾಪಾರದಲ್ಲಿ ತುಂಬಾ ಲಾಭ ಮಾಡಿಕೊಂಡ.
ସମକକ୍ଷ : ಲಾಭದಾಯಕ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
ଉଦାହରଣ :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
ସମକକ୍ଷ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಶೇಷ, ಶೇಷಫಲ, ಸಮಾಪ್ತಿ
ଅନ୍ୟ ଭାଷାରେ ଅନୁବାଦ :
The number that remains after subtraction. The number that when added to the subtrahend gives the minuend.
difference, remainderଅର୍ଥ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
ଉଦାହରଣ :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
ସମକକ୍ଷ : ಉಪಯೋಗ, ಉಪಯೋಗವಾಗು, ಪ್ರಯೋಜನ, ಪ್ರಯೋಜನವಾಗು, ಲಾಭವಾಗು
ଅନ୍ୟ ଭାଷାରେ ଅନୁବାଦ :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।