ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲವಂಗ ଶବ୍ଦର ଅର୍ଥ ଏବଂ ଉଦାହରଣ ।

ಲವಂಗ   ನಾಮಪದ

ଅର୍ଥ : ಒಂದು ಸಸ್ಯದ ಮೊಗ್ಗುನ್ನು ಒಣಗಿಸಿ ಮಸಾಲೆ ಮತ್ತು ಔಷದದಲ್ಲಿ ಬಳಸುವರು

ଉଦାହରଣ : ಹಲ್ಲು ನೋವು ಬಂದಾಗ ಲವಂಗದ ಎಣ್ಣೆ ಹಚ್ಚುವರು

ସମକକ୍ଷ : ದೇವಕುಸುಮ, ನೀರಸನಿ, ಬಾಳಪರ್ಣ


ଅନ୍ୟ ଭାଷାରେ ଅନୁବାଦ :

Aromatic flower bud of a clove tree. Yields a spice.

clove

ଅର୍ଥ : ಲೋಹದ ಉಂಗುರಗಳ ಗೊಂಚಲಿನಿಂದ ಬಾವಿಯಲ್ಲಿ ಬಿದ್ದಿರುವ ಪಾತ್ರೆ ಮೊದಲಾದವುಗಳನ್ನು ಹೊರತೆಗೆಯುತ್ತಾರೆ

ଉଦାହରଣ : ರಾಮೂ ತಾತ ಬಾವಿಯಲ್ಲಿ ಬಿದ್ದಿರುವ ಕೊಡವನ್ನು ಗಾಳದಲ್ಲ ಅಥವಾ ಲವಂಗದಿಂದ ಹೊರಗೆಯುತ್ತಿದ್ದಾರೆ.

ସମକକ୍ଷ : ಗರಿ, ತಕ್ಕಡಿ, ಮೀನು ಹಿಡಿಯುವ ಗಾಳ


ଅନ୍ୟ ଭାଷାରେ ଅନୁବାଦ :

लोहे की अंकुड़ियों का वह गुच्छा जिससे कुएँ में गिरे हुए बरतन आदि निकालते हैं।

रामू काका कुएँ में गिरी हुई बाल्टी को काँटे से निकाल रहे हैं।
काँटा, कांटा

A hinged pair of curved iron bars. Used to raise heavy objects.

crampon, crampoon

ଅର୍ଥ : ದಾಲಚಿನ್ನಿಗಿಡ, ಲವಂಗ ಚಕ್ಕೆ ಜಾತಿಯ ಮರದ ಪತ್ರ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

ଉଦାହରଣ : ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಭೋಜನವು ಸ್ವಾದಿಷ್ಟಭರಿತವಾಗುತ್ತದೆ.

ସମକକ୍ଷ : ದೇವಕುಸುಮ, ಪತ್ರೆ, ಲವಂಗ ಪತ್ರೆ


ଅନ୍ୟ ଭାଷାରେ ଅନୁବାଦ :

दालचीनी की जाति के एक पेड़ का पत्ता जो खाद्य मसाले के रूप में उपयोग होता है।

तेजपत्ते के उपयोग से भोजन स्वादिष्ट बनता है।
तमाल पत्र, तेज, तेजपत्ता, तेजपात, त्वच, त्वचापात्र, पत्राढ्य, पर्णी, पूतिदला, शकच्छद

Dried leaf of the bay laurel.

bay leaf