ଅର୍ଥ : ಯಾವುದರ ಮೇಲೆ ಲಕ್ಷ್ಯ ಅಥವಾ ಧ್ಯಾನವನ್ನು ನೀಡಲಾಗಿಲ್ಲವೋ ಅಥವಾ ನೀಡಲು ಸಾಧ್ಯವಿಲ್ಲವೋ
ଉଦାହରଣ :
ಲಕ್ಷ್ಯವಿಲ್ಲದ ಕೆಲಸಗಳನ್ನು ಬಿಟ್ಟುಬಿಡಿ.
ସମକକ୍ଷ : ಲಕ್ಷ್ಯವಿಲ್ಲದಂತ, ಲಕ್ಷ್ಯವಿಲ್ಲದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ
ଉଦାହରଣ :
ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.
ସମକକ୍ଷ : ಚಿಂತೆಯಿಲ್ಲದ, ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದಂತ, ಲಕ್ಷ್ಯವಿಲ್ಲದಂತಹ
ଅନ୍ୟ ଭାଷାରେ ଅନୁବାଦ :