ଅର୍ଥ : (ಈ ರೀತಿಯ ಅಸಾಧಾರ ಮತ್ತು ವಿಲಕ್ಷಣ ಮಾತು ಅಥವಾ ವಸ್ತು) ಯಾವುದರ ಕಾರಣ ಅಥವಾ ಮೂಲ ತಿಳಿಯಲು ಆಗುವುದಿಲ್ಲವೋ
ଉଦାହରଣ :
ಅನಿರ್ವಚನೀಯವಾದ ಪ್ರಕೃತಿಯು ಪ್ರತಿಯೊಬ್ಬರಿಗೂ ಬೇರೆಯದ್ದೇ ಆಗಿರುತ್ತದೆ.
ସମକକ୍ଷ : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ
ଅନ୍ୟ ଭାଷାରେ ଅନୁବାଦ :
(ऐसी असाधारण और विलक्षण बात या वस्तु) जिसका कारण या मूल समझ में न आवे।
अव्याख्येय प्रकृति हर किसी को अलग ही प्रतीत होती है।ଅର୍ଥ : ಯಾವುದನ್ನು ವಿವರಿಸಲು ಆಗುವುದಿಲ್ಲವೋ
ଉଦାହରଣ :
ಈ ಕಥೆಯಲ್ಲಿ ವಿವರಿಸಲಾಗದಂತ ಅನೇಕ ಘಟನೆಗಳಿವೆ.
ସମକକ୍ଷ : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ಲಕ್ಷಣ ನೀಡಲಾಗದ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ
ଅନ୍ୟ ଭାଷାରେ ଅନୁବାଦ :
व्याख्या के अयोग्य या जिसकी व्याख्या या स्पष्टीकरण न हो सकती हो।
यह कहानी पाठक को एक अव्याख्येय पीड़ा में अकेला छोड़ देती हैं।Defying expression or description.
Indefinable yearnings.