ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲಕ್ಷಣ ನೀಡಲಾಗದ ଶବ୍ଦର ଅର୍ଥ ଏବଂ ଉଦାହରଣ ।

ಲಕ್ಷಣ ನೀಡಲಾಗದ   ಗುಣವಾಚಕ

ଅର୍ଥ : (ಈ ರೀತಿಯ ಅಸಾಧಾರ ಮತ್ತು ವಿಲಕ್ಷಣ ಮಾತು ಅಥವಾ ವಸ್ತು) ಯಾವುದರ ಕಾರಣ ಅಥವಾ ಮೂಲ ತಿಳಿಯಲು ಆಗುವುದಿಲ್ಲವೋ

ଉଦାହରଣ : ಅನಿರ್ವಚನೀಯವಾದ ಪ್ರಕೃತಿಯು ಪ್ರತಿಯೊಬ್ಬರಿಗೂ ಬೇರೆಯದ್ದೇ ಆಗಿರುತ್ತದೆ.

ସମକକ୍ଷ : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


ଅନ୍ୟ ଭାଷାରେ ଅନୁବାଦ :

(ऐसी असाधारण और विलक्षण बात या वस्तु) जिसका कारण या मूल समझ में न आवे।

अव्याख्येय प्रकृति हर किसी को अलग ही प्रतीत होती है।
अव्याख्येय

ଅର୍ଥ : ಯಾವುದನ್ನು ವಿವರಿಸಲು ಆಗುವುದಿಲ್ಲವೋ

ଉଦାହରଣ : ಈ ಕಥೆಯಲ್ಲಿ ವಿವರಿಸಲಾಗದಂತ ಅನೇಕ ಘಟನೆಗಳಿವೆ.

ସମକକ୍ଷ : ಅನಿರ್ವಚನೀಯ, ಅನಿರ್ವಚನೀಯವಾದ, ಅನಿರ್ವಚನೀಯವಾದಂತ, ಅನಿರ್ವಚನೀಯವಾದಂತಹ, ಲಕ್ಷಣ ನೀಡಲಾಗದಂತ, ಲಕ್ಷಣ ನೀಡಲಾಗದಂತಹ, ವಿವರಿಸಲಾಗದ, ವಿವರಿಸಲಾಗದಂತ


ଅନ୍ୟ ଭାଷାରେ ଅନୁବାଦ :

व्याख्या के अयोग्य या जिसकी व्याख्या या स्पष्टीकरण न हो सकती हो।

यह कहानी पाठक को एक अव्याख्येय पीड़ा में अकेला छोड़ देती हैं।
अव्याख्येय

Defying expression or description.

Indefinable yearnings.
Indescribable beauty.
Ineffable ecstasy.
Inexpressible anguish.
Unspeakable happiness.
Unutterable contempt.
A thing of untellable splendor.
indefinable, indescribable, ineffable, unspeakable, untellable, unutterable