ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲಕ್ಷಗೊಟ್ಟು ನೋಡು ଶବ୍ଦର ଅର୍ଥ ଏବଂ ଉଦାହରଣ ।

ಲಕ್ಷಗೊಟ್ಟು ನೋಡು   ಕ್ರಿಯಾಪದ

ଅର୍ଥ : ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು

ଉଦାହରଣ : ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ.

ସମକକ୍ଷ : ದಿಟ್ಟಿಸಿ ನೋಡು, ದಿಟ್ಟಿಸು, ದೃಷ್ಟಿಯಿಡು, ನೋಡು, ಲಕ್ಷ್ಯವಿಡು, ಸ್ಥಿರ ದೃಷ್ಟಿಯಿಂದ ನೋಡು


ଅନ୍ୟ ଭାଷାରେ ଅନୁବାଦ :

दृष्टि-शक्ति अथवा नेत्रों से किसी चीज का ज्ञान प्राप्त करना या आँखों से किसी व्यक्ति या पदार्थ आदि के रूप-रंग और आकार-प्रकार आदि का ज्ञान प्राप्त करना।

श्याम गौर से महात्मा गाँधी की तस्वीर को देख रहा था।
आखना, ईखन, ईखना, ईछना, चाहना, तकना, ताकना, दृष्टि डालना, देखना, धाधना, नजर डालना, नजर दौड़ाना, नज़र डालना, नज़र दौड़ाना, निरखना, निहारना, विलोकना