ଅର୍ଥ : ಒಂದು ಲಕ್ಷ ಅಂಕಿ ಅಂಶಗಳ ಪ್ರಕಾರವಾಗಿ ಒಂದು ಲಕ್ಷ ಸ್ಥಾನದಲ್ಲಿ ಇರುತ್ತದೆ
ଉଦାହରଣ :
ಐದು ಲಕ್ಷದಲ್ಲಿ ಐದು ಲಕ್ಷದ ಸ್ಥಾನದಲ್ಲಿ ಇದೆ.
ଅନ୍ୟ ଭାଷାରେ ଅନୁବାଦ :
अंकों के स्थानों की गिनती में इकाई की ओर से गिनने पर छठा स्थान जिसमें लाख गुणित का बोध होता है।
एक लाख चार में लाख के स्थान पर एक है।ଅର୍ଥ : ಹೋಗಬೇಕಾಗಿರುವ ಸ್ಥಳ ಅಥವಾ ತಲುಪಬೇಕಾಗಿರುವ ಜಾಗ
ଉଦାହରଣ :
ರಂಜನ್ ಈವರೆಗೂ ತನ್ನ ಗುರಿಯನ್ನು ತಲುಪಿಲ್ಲ.
ସମକକ୍ଷ : ಉದ್ದೇಶ, ಗುರಿ, ಮಹತ್ವಾಕಾಂಕ್ಷೆ, ಮಹದಾಶೆ, ಹೆಬ್ಬಯಕೆ, ಹೇರಾಸೆ
ଅନ୍ୟ ଭାଷାରେ ଅନୁବାଦ :
पहुँचने का स्थान या वह जगह जहाँ जाना हो।
रंजन अभी तक अपने गंतव्य पर नहीं पहुँचा है।The place designated as the end (as of a race or journey).
A crowd assembled at the finish.ଅର୍ଥ : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು
ଉଦାହରଣ :
ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.
ଅନ୍ୟ ଭାଷାରେ ଅନୁବାଦ :
वह काला दाग या चिह्न जिस पर अभ्यास के लिए निशाना लगाया जाता है।
उसने पहले ही निशाने में चाँद को भेद दिया।ଅର୍ଥ : ನೂರು ಸಾವಿರ
ଉଦାହରଣ :
ಅವನು ತನ್ನ ತಮ್ಮನಿಗೆ ಲಕ್ಷ ರೂಪಾಯಿ ಕೊಟ್ಟನು
ସମକକ୍ଷ : 100000
ଅନ୍ୟ ଭାଷାରେ ଅନୁବାଦ :
(in Roman numerals, C written with a macron over it) denoting a quantity consisting of 100,000 items or units.
hundred thousand