ଅର୍ଥ : ಚಿಕ್ಕ ಲಂಗೋಟಿ
ଉଦାହରଣ :
ಚಿಕ್ಕ ಮಕ್ಕಳಿಗೆ ಲಂಗೋಟಿಯನ್ನು ಕಟ್ಟುತ್ತಾರೆ.
ସମକକ୍ଷ : ಲಂಗೋಟಿ
ଅନ୍ୟ ଭାଷାରେ ଅନୁବାଦ :
ଅର୍ଥ : ಸೊಂಟದ ಮೇಲೆ ಧರಿಸಬಹುದಾದ ಬಟ್ಟೆ ಕೇವಲ ಮುಂಭಾಗ ಮತ್ತು ಹಿಂಭಾಗ ಮುಚ್ಚಿಕೊಂಡಿರುವುದು
ଉଦାହରଣ :
ವ್ಯಾಯಾಮಶಾಲೆಯಲ್ಲಿ ಜನರು ಲಂಗೋಟಿಯನ್ನು ಕಟ್ಟಿಕೊಂಡು ವ್ಯಾಯಾಮ ಮಾಡುತ್ತಿದ್ದರು.
ସମକକ୍ଷ : ಪುಟಕೋಸಿ
ଅନ୍ୟ ଭାଷାରେ ଅନୁବାଦ :