ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲಂಗರು ଶବ୍ଦର ଅର୍ଥ ଏବଂ ଉଦାହରଣ ।

ಲಂಗರು   ನಾಮಪದ

ଅର୍ଥ : ಲೋಹದ ಒಂದು ಪ್ರಕಾರದ ಕೊಕ್ಕೆ ಅದಕ್ಕೆ ಹಗ್ಗವನ್ನು ಸಿಕ್ಕಿಸಿ ನೀರಿನಲ್ಲಿ ಹಡಗನ್ನು ಎಳೆಯಲಾಗುತ್ತದೆ

ଉଦାହରଣ : ಹಡಗುಗಳಲ್ಲಿ ಲಂಗರು ಅಥವಾ ದೊಡ್ಡ ಕೊಕ್ಕೆಯನ್ನು ಅಳವಡಿಸಿದ್ದಾರೆ.

ସମକକ୍ଷ : ದೊಡ್ಡ ಕೊಕ್ಕೆ


ଅନ୍ୟ ଭାଷାରେ ଅନୁବାଦ :

लोहे का एक प्रकार का काँटा जिसमें रस्से को फँसाकर पानी में नाव खींची जाती है।

जहाजों में कई अँकोड़े लगे होते हैं।
अँकोड़ा, अंकोड़ा

ଅର୍ଥ : ಭಕ್ತರುಗಳು, ಬಡವರು-ಶ್ರೀಮಂತರು ಎಲ್ಲರನ್ನು ಒಂದು ಪಂಕ್ತಿಯಲ್ಲಿ ಕೂರಿಸಿ ಭೋಜನವನ್ನು ನೀಡುವ ರೀತಿ

ଉଦାହରଣ : ನಾವು ಲಂಗರುಗಳನ್ನು ತರುವುದಕ್ಕಾಗಿ ಗುರುದ್ವಾರಕ್ಕೆ ಹೋದೆವು.

ସମକକ୍ଷ : ನೌಕೆಯನ್ನುಕಟ್ಟಿನಿಲ್ಲಿಸುವ ಸಲಕರಣೆ, ಹಡಗು


ଅନ୍ୟ ଭାଷାରେ ଅନୁବାଦ :

वह भोजन जो भक्तों, आगन्तुकों,अमीरों-गरीबों आदि को एक पंगत में बैठाकर वितरित किया जाता हो।

हम लोग लंगर लेने गुरुद्वारे जा रहे हैं।
लंगर

ଅର୍ଥ : ಮರದ ಕಟ್ಟಿಗೆಯ ದೊಡ್ಡ ತುಂಡು ತುಂಟತನವನ್ನು ಮಾಡುವ ಹಸು ಅಥವಾ ಎತ್ತುಗಳ ಕತ್ತಿಗೆ ಕಟ್ಟಲಾಗುತ್ತದೆ

ଉଦାହରଣ : ರೈತರು ತುಂಟ ಉಪದ್ರವಿ ಎತ್ತುಗಳ ಕತ್ತಿಗೆ ಲಂಗರು ಅಥವಾ ಕಬ್ಬಿಣದ ಭಾರವಾದ ಸರಪಳಿಯನ್ನು ಕಟ್ಟಿದರು.


ଅନ୍ୟ ଭାଷାରେ ଅନୁବାଦ :

लकड़ी का वह कुंदा जो नटखट गाय या बैल आदि के गले में बाँधा जाता है।

किसान ने नटखट गाय के गले में लंगर लटका दिया।
ढेका, लंगर, साँद, साँदा

ଅର୍ଥ : ಲೋಹದ ತುಂಬಾ ದೊಡ್ಡದಾದಂತಹ ಮುಳ್ಳು ಅದನ್ನು ನದಿ ಅಥವಾ ಸಮುದ್ರದಲ್ಲಿ ಬಿಡುವುದರಿಂದ ದೋಣಿ ಅಥವಾ ಹಡಗು ಒಂದೇ ಸ್ಥಾನದಲ್ಲಿ ನಿಂತುಬಿಡುತ್ತದೆ

ଉଦାହରଣ : ನಾವಿಗನು ವಿಶ್ರಾಂತಿಯನ್ನು ಪಡೆಯುವುದಕ್ಕಾಗಿ ಗಂಗಾ ನದಿಯತೀರದಲ್ಲಿ ಲಂಗರುವನ್ನು ನೀರಿನಲ್ಲಿ ಜೋತಾಡುವುದಕ್ಕೆ ಬಿಟ್ಟ.


ଅନ୍ୟ ଭାଷାରେ ଅନୁବାଦ :

लोहे का वह बहुत बड़ा काँटा जिसे नदी या समुद्र में गिरा देने पर नाव या जहाज़ एक ही स्थान पर ठहरा रहता है।

नाविक ने अपने लंगर को खींच लिया।
अरित्र, लंगर, लाँगल, लांगल, लाङ्गल

A mechanical device that prevents a vessel from moving.

anchor, ground tackle