ଅର୍ଥ : ಯಾವುದೇ ವಸ್ತು ಅಥವಾ ವ್ಯಕ್ತಿಯ ರೂಪವನ್ನು ಬರೀ ರೇಖೆಯ ಮೂಲಕ ಚಿತ್ರ ಬಿಡಿಸಿರುವುದು
ଉଦାହରଣ :
ಮನೋಹರನು ತುಂಬಾ ಕೌಶಲ್ಯದಿಂದ ರೇಖಾ ಚಿತ್ರಗಳನ್ನು ಬಿಡಿಸುವರು
ସମକକ୍ଷ : ಕಲಾಕೃತಿ, ರೇಖಾ-ಚಿತ್ರ, ವರ್ಣಚಿತ್ರ
ଅନ୍ୟ ଭାଷାରେ ଅନୁବାଦ :
A representation of forms or objects on a surface by means of lines.
Drawings of abstract forms.ଅର୍ଥ : ಒಂದನ್ನೊಂದು ಅವಲಂಬಿಸಿ ವ್ಯತ್ಯಾಸವಾಗುತ್ತಿರುವ ಎರಡು ಪರಿಮಾಣಗಳಿಗಿರುವ ಸಂಬಂಧವನ್ನು ಸೂಚಿಸುವ ರೇಖೆ
ଉଦାହରଣ :
ಈ ರೇಖಾಚಿತ್ರವು ಜನಸಂಖ್ಯೆಯ ಹೆಚ್ಚಳವನ್ನು ಪ್ರದರ್ಶಿಸುತ್ತಿದೆ.
ସମକକ୍ଷ : ಗ್ರಾಫ್
ଅନ୍ୟ ଭାଷାରେ ଅନୁବାଦ :