ଅର୍ଥ : ಹಕ್ಕಿ, ಕೆಲವು ಕೀಟ ಇತ್ಯಾದಿಗಳು ಹಾರಲು ಸಹಾಯ ಮಾಡುವ ಅಂಗ
ଉଦାହରଣ :
ಬೇಟೆಯಾಡುವವನು ಕತ್ತಿಖಡ್ಗದಿಂದ ಹಕ್ಕಿಯ ರೆಕ್ಕೆಯನ್ನು ಕತ್ತರಿಸಿ ಹಾಕಿದ
ଅନ୍ୟ ଭାଷାରେ ଅନୁବାଦ :
A movable organ for flying (one of a pair).
wingଅର୍ଥ : ಪಕ್ಷಿಗಳಲ್ಲಿ ಕಂಡು ಬರುವ ಬಣ್ಣ ಬಣ್ಣದ ಪುಕ್ಕ ಅಥವಾ ರೆಕ್ಕೆ
ଉଦାହରଣ :
ಗುಬ್ಬಚಿ ಮರಿಯಲ್ಲಿ ಪುಕ್ಕ ಬೆಳೆಯುತ್ತಿದೆ.
ସମକକ୍ଷ : ಪುಕ್ಕ
ଅନ୍ୟ ଭାଷାରେ ଅନୁବାଦ :
Tuft of small stiff feathers on the first digit of a bird's wing.
alula, bastard wing, spurious wingଅର୍ଥ : ಮೀನಿನ ರೆಕ್ಕೆ
ଉଦାହରଣ :
ರೆಕ್ಕೆಯ ಸಹಾಯದಿಂದ ಮೀನು ನೀರಿನಲ್ಲಿ ಸುಲಭವಾಗಿ ಈಜಾಡುವುದು.
ସମକକ୍ଷ : ಮೀನಿನ ರೆಕ್ಕೆ, ಮೀನಿನ-ರೆಕ್ಕೆ
ଅନ୍ୟ ଭାଷାରେ ଅନୁବାଦ :
Organ of locomotion and balance in fishes and some other aquatic animals.
finଅର୍ଥ : ಪಕ್ಷಿಗಳ ಹೊರ ಮೈಯಿ ಮಾಡುವವಳು ಹಗುರವಾಗಿ ಮತ್ತು ನೀರನ್ನು ವಿರೋಧಿಸುವಂತೆ ರಚನೆ ಮಾಡಿರುವಳು
ଉଦାହରଣ :
ಕೃಷ್ಣನು ತನ್ನ ತಲೆಯ ಮೇಲೆ ನವಿಲಿನ ಗರಿ ಧರಿಸುತ್ತಿದ್ದನು
ଅନ୍ୟ ଭାଷାରେ ଅନୁବାଦ :