ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರೂಪಾಂತರ ଶବ୍ଦର ଅର୍ଥ ଏବଂ ଉଦାହରଣ ।

ರೂಪಾಂತರ   ನಾಮಪದ

ଅର୍ଥ : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ

ଉଦାହରଣ : ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.

ସମକକ୍ଷ : ಪರಿವರ್ತನೆ


ଅନ୍ୟ ଭାଷାରେ ଅନୁବାଦ :

किसी वस्तु के साधारण अथवा किसी निश्चित रूप के सिवाय उसका कोई और बदला हुआ रूप।

गेहूँ का रूपांतर आटा है।
रूपांतर, रूपान्तर

A qualitative change.

shift, transformation, transmutation

ଅର୍ଥ : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು

ଉଦାହରଣ : ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.

ସମକକ୍ଷ : ಪರಕಾಯ ಪ್ರವೇಶ, ಮಾರ್ಪಾಡು


ଅନ୍ୟ ଭାଷାରେ ଅନୁବାଦ :

एक शरीर या रूप छोड़कर दूसरा शरीर या रूप धारण करने की क्रिया।

ऐसा कहा जाता है कि मायावी राक्षसों में अपनी इच्छानुसार काया-पलट करने की शक्ति होती है।
काया पलट, काया-पलट, कायापलट

The act of changing in form or shape or appearance.

A photograph is a translation of a scene onto a two-dimensional surface.
transformation, translation

ଅର୍ଥ : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು

ଉଦାହରଣ : ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.

ସମକକ୍ଷ : ತಿರುಗುವಿಕೆ, ಪರಿವರ್ತನೆ, ಬದಲಾವಣೆ, ಮಾರ್ಪಾಟು


ଅନ୍ୟ ଭାଷାରେ ଅନୁବାଦ :

(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।

चंद्रमा के परिवर्तन का सीधा प्रभाव धरती पर पड़ता है।
परिवर्तन

(astronomy) any perturbation of the mean motion or orbit of a planet or satellite (especially a perturbation of the earth's moon).

variation

ଅର୍ଥ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ

ଉଦାହରଣ : ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.

ସମକକ୍ଷ : ಪರಿವರ್ತನೆ, ಭಿನ್ನರೂಪ, ರೂಪ ಬದಲಿಸುವುದು


ଅନ୍ୟ ଭାଷାରେ ଅନୁବାଦ :

एक रूप से दूसरे रूप में आने या लाए जाने की क्रिया।

घर का रूपान्तरण किया जा रहा है।
परिणति, रूपांतरण, रूपान्तरण

The act of changing in form or shape or appearance.

A photograph is a translation of a scene onto a two-dimensional surface.
transformation, translation