ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರೂಪ ଶବ୍ଦର ଅର୍ଥ ଏବଂ ଉଦାହରଣ ।

ರೂಪ   ನಾಮಪದ

ଅର୍ଥ : ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು

ଉଦାହରଣ : ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ.

ସମକକ୍ଷ : ಆಕೃತಿ, ಮುಖಚರ್ಯೆ, ಮುಖಭಾವ


ଅନ୍ୟ ଭାଷାରେ ଅନୁବାଦ :

किसी मनुष्य के रूप, रंग आदि का वह विवरण जो उसकी पहचान के लिए किसी को बतलाया जाता है।

वह पुलिस को चोर का हुलिया बता रही थी।
हुलिया

A word picture of a person's appearance and character.

portrait, portraiture, portrayal

ଅର୍ଥ : ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ

ଉଦାହରଣ : ಘನ, ದ್ರವ ಮತ್ತು ಅನಿಲ ಈ ಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ

ସମକକ୍ଷ : ಗತಿ, ವಿಧ


ଅନ୍ୟ ଭାଷାରେ ଅନୁବାଦ :

रसायन विज्ञान में मानी हुई वह तीन अवस्था जिसमें सभी पदार्थ समाहित हैं।

पदार्थ ठोस, द्रव और गैस इन तीन अवस्थाओं में पाया जाता है।
अवस्था

(chemistry) the three traditional states of matter are solids (fixed shape and volume) and liquids (fixed volume and shaped by the container) and gases (filling the container).

The solid state of water is called ice.
state, state of matter

ଅର୍ଥ : ಮುಖದ ರಚನೆ ಮತ್ತು ಭಾವ

ଉଦାହରଣ : ಮುಖಭಾವನೆಯೇ ಎಲ್ಲಾ ಅಲ್ಲ, ಗುಣವೂ ಸಹ ಇರಬೇಕು.

ସମକକ୍ଷ : ಆಕೃತಿ, ಮುಖಚರ್ಯೆ, ಮುಖಭಾವ


ଅନ୍ୟ ଭାଷାରେ ଅନୁବାଦ :

चेहरे की गठन और बनावट।

रंग-रूप ही सब कुछ नहीं है, गुण भी तो होना चाहिए।
रंग रूप, रंग-रूप, रंगरूप, रूप रंग, रूप-रंग, रूपरंग, हुलिया

Outward or visible aspect of a person or thing.

appearance, visual aspect

ଅର୍ଥ : ಯಾವುದೇ ಕೆಲಸವನ್ನು ಮಾಡಲು ನಿಯತವಾಗಿ ಮತ್ತು ವ್ಯವಸ್ಥಿತವಾಗಿ ಮಾಡಿಕೊಂಡಿರುವ ಪದ್ಧತಿ ಅಥವಾ ಪ್ರಣಾಳಿಕೆ

ଉଦାହରଣ : ಈ ಕಾಲದಲ್ಲಿ ಸಮಾನ್ಯವಾಗಿ ವಿವಾಹವು ಇದೇ ರೂಪದಲ್ಲಿ ನಡೆಯುತ್ತದೆ.

ସମକକ୍ଷ : ತರಹ, ಪ್ರಕಾರ


ଅନ୍ୟ ଭାଷାରେ ଅନୁବାଦ :

कोई कार्य करने की नियत और व्यवस्थित पद्धति या प्रणाली।

इस कुल में विवाह सदा इसी रूप में होता चला आया है।
तरह, प्रकार, रूप

A way of doing something, especially a systematic way. Implies an orderly logical arrangement (usually in steps).

method

ଅର୍ଥ : ಶಬ್ಧ ಅಥವಾ ವರ್ಣದ ಸ್ವರೂಪ ಅಥವಾ ಅದರ ರೂಪಾಂತರ ಅದು ವಿಶೇಷವಾಗಿ ವಿಭಕ್ತಿ, ಪ್ರತ್ಯೇಯ ಮೊದಲಾದವುಗಳನ್ನು ಮಾಡುವುದರಿಂದ ಆಗುತ್ತದೆ

ଉଦାହରଣ : ಹುಡುಗ ಶಬ್ಧದ ರೂಪ ಹುಡುಗ, ಹುಡುಗರು ಮೊದಲಾದವುಗಳು.

ସମକକ୍ଷ : ಶಬ್ಧ ರೂಪ, ಶಬ್ಧ-ರೂಪ, ಶಬ್ಧರೂಪ


ଅନ୍ୟ ଭାଷାରେ ଅନୁବାଦ :

शब्द या वर्ण का वह स्वरूप या उसका रूपांतर जो विशेषकर विभक्ति, प्रत्यय आदि लगने से बन जाता है।

लड़का शब्द के ही रूप लड़के, लड़कों आदि हैं।
रूप, शब्दरूप

The phonological or orthographic sound or appearance of a word that can be used to describe or identify something.

The inflected forms of a word can be represented by a stem and a list of inflections to be attached.
descriptor, form, signifier, word form

ଅର୍ଥ : ಯಾವುದಾದರೊಂದು ಅಭಿವ್ಯಕ್ತಗೊಳ್ಳುವ ಅಥವಾ ಪ್ರದರ್ಷಿತಗೊಳ್ಳುವ ಒಂದು ವಿಶಿಷ್ಟ ಬಗೆ

ଉଦାହରଣ : ಅವನ ಅಸಮಾಧಾನ ದ್ವೇಷದ ರೂಪವನ್ನು ಪಡೆಯಿತು.


ଅନ୍ୟ ଭାଷାରେ ଅନୁବାଦ :

* एक विशेष अंदाज जिसमें कुछ प्रदर्शित या अभिव्यक्त होता है।

काली दुर्गा का रौद्र रूप है।
रूप

A particular mode in which something is manifested.

His resentment took the form of extreme hostility.
form

ଅର୍ଥ : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ

ଉଦାହରଣ : ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.

ସମକକ୍ଷ : ಆಕಾರ, ಆಕೃತಿ, ಮೂರ್ತಿ, ರಚನೆ, ರೀತಿ, ಸ್ವರೂಪ


ଅନ୍ୟ ଭାଷାରେ ଅନୁବାଦ :

किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।

द्रव की कोई निश्चित आकृति नहीं होती।
अनुहरिया, अनुहार, आकार, आकार प्रकार, आकार-प्रकार, आकृति, ढाँचा, ढांचा, प्रतिभास, बनावट, मूर्ति, मूर्त्ति, रंग रूप, रंग-रूप, रंगरूप, रूप, रूप रंग, रूप रचना, रूप-रंग, रूप-रचना, रूपरंग, शकल, शक्ल, संरचना, साइज, साइज़, स्वरूप

The visual appearance of something or someone.

The delicate cast of his features.
cast, form, shape

ଅର୍ଥ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

ଉଦାହରଣ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

ସମକକ୍ଷ : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ವಿಜೃಂಭಣೆ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


ଅନ୍ୟ ଭାଷାରେ ଅନୁବାଦ :

A quality that outshines the usual.

brilliancy, luster, lustre, splendor, splendour

ଅର୍ଥ : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ

ଉଦାହରଣ : ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.

ସମକକ୍ଷ : ಆಕೃತಿ, ಪ್ರತಿರೂಪ, ಸಂರಚನೆ


ଅନ୍ୟ ଭାଷାରେ ଅନୁବାଦ :

* कोई स्थानिक विशेषता (विशेषकर जैसा कि रूपरेखा में परिभाषित किया गया हो)।

किसी गीत आदि के संगीत संबंधी रूप को एक संगीतज्ञ ही अच्छी तरह समझ सकता है।
आकृति, प्रतिरूप, प्रारूप, रूप, संरचना

Any spatial attributes (especially as defined by outline).

He could barely make out their shapes.
configuration, conformation, contour, form, shape

ರೂಪ   ಗುಣವಾಚಕ

ଅର୍ଥ : ನೋಡಲು ಸುಂದರವಾದ

ଉଦାହରଣ : ಬಾಲ ಕೃಷ್ಣನ ರೂಪ ಗೋಪಿಕೆಯರ ಮನಸ್ಸನ್ನು ಸೂರೆಗೊಳ್ಳುತ್ತಿತ್ತು.

ସମକକ୍ଷ : ಕಾಂತಿ, ಮೋಹಕ, ಶೂಭೆ, ಸೌಂದರ್ಯ


ଅନ୍ୟ ଭାଷାରେ ଅନୁବାଦ :

जिसे सरलता या आसानी से देखा जा सके।

पंडालों की सुदर्शन प्रतिमाएँ बहुत ही भव्य थीं।
सुदर्श, सुदर्शन

Very pleasing to the eye.

My bonny lass.
There's a bonny bay beyond.
A comely face.
Young fair maidens.
bonnie, bonny, comely, fair, sightly