ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನೀರನ್ನು ಸೇರಿಸಿಕೊಂಡು (ಮಸಾಲೆ)ನುಣುಪಾಗಿ ಅಥವಾ ಮೆದುವಾಗಿ ಮಾಡುವ ಕೆಲಸ
ଉଦାହରଣ : ಅವಳು ಒರಳಿನಲ್ಲಿ ಮಸಾಲೆಯನ್ನು ರುಬ್ಬುತ್ತಿದ್ದಾಳೆ.
ସମକକ୍ଷ : ಅರಿ
ଅନ୍ୟ ଭାଷାରେ ଅନୁବାଦ :हिन्दी English
जल की सहायता से या सूखा ही सिल आदि पर बट्टे आदि से रगड़कर महीन करना।
Make into a powder by breaking up or cause to become dust.
ଅର୍ଥ : ಬೀಸುವ ಕಲ್ಲು ಮುಂತಾದವುಗಳನ್ನು ಬೀಸಿ ಹಿಟ್ಟು ಮಾಡುವ ಕ್ರಿಯೆ
ଉଦାହରଣ : ಅಮ್ಮ ಬಟಾಣಿಯನ್ನು ರುಬ್ಬುತ್ತಿದ್ದಾಳೆ.
ଅନ୍ୟ ଭାଷାରେ ଅନୁବାଦ :हिन्दी
अन्न, दलहन आदि के दानों को चक्की आदि में डालकर दलों या छोटे-छोटे टुकड़ों में करना।
ସଂସ୍ଥାପନ କରନ୍ତୁ