ଅର୍ଥ : ನಿರ್ಧಾರಿತ ಸಮಯದ ನಂತರ ನೌಕರಿ ಬಿಟ್ಟುಬಿಡುವ ಕ್ರಿಯೆ
ଉଦାହରଣ :
ನಿವೃತ್ತಿಯಾದ ನಂತರ ಶ್ಯಾಮನ ತಂದೆಯು ಮನೆಯಲ್ಲೇ ಇರುತ್ತಾರೆ.
ସମକକ୍ଷ : ನಿವೃತ್ತಿಯಾಗು, ಸೇವಾ ನಿವೃತ್ತಿ, ಸೇವಾ-ನಿವೃತ್ತಿ
ଅନ୍ୟ ଭାଷାରେ ଅନୁବାଦ :
निर्धारित समय के बाद नौकरी से अलग हो जाने की क्रिया।
सेवानिवृत्ति के बाद श्याम के पिताजी घर पर ही रहते हैं।Withdrawal from your position or occupation.
retirement