ଅର୍ଥ : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ
ଉଦାହରଣ :
ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಕಾರ್ತಿಕ ಮಾಸದಲ್ಲಿ ವೃಂದಾವನದಲ್ಲಿ ನೃತ್ಯವನ್ನು ಮಾಡಿ ಮಾಡುವಂತಹ ಕೃಷ್ಣನ ಉತ್ಸವ
ଉଦାହରଣ :
ಈ ಜನರು ಸಂತೋಷದಿಂದ ರಾಸದಲ್ಲಿ ಭಾಗಿಗಳಾಗುತ್ತಿದ್ದಾರೆ.
ଅନ୍ୟ ଭାଷାରେ ଅନୁବାଦ :
कार्तिक के महीने में घेरे में नृत्य करके मनाया जानेवाला कृष्ण उत्सव।
सभी लोग खुशी-खुशी रास में भाग ले रहे हैं।