ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಾಜದಂಡ ଶବ୍ଦର ଅର୍ଥ ଏବଂ ଉଦାହରଣ ।

ರಾಜದಂಡ   ನಾಮಪದ

ଅର୍ଥ : ರಾಜನ ಆಜ್ಞೆಯ ಪ್ರಕಾರ ಕೊಡುವ ಶಿಕ್ಷೆ

ଉଦାହରଣ : ರಾಜದಂಡ ವಿದಿಸಿದ್ದರಿಂದ ಅವನನ್ನು ಗಡೀಪಾರು ಮಾಡಲಾಯಿತು.


ଅନ୍ୟ ଭାଷାରେ ଅନୁବାଦ :

राज्य या राजा की आज्ञा से दी जानेवाली सजा।

राजा के साथ विश्वासघात करने के कारण सेनापति को राजदंड मिला।
राजदंड, राज्य दंड, राज्यदंड

ଅର୍ଥ : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ

ଉଦାହରଣ : ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.

ସମକକ୍ଷ : ದಂಡ


ଅନ୍ୟ ଭାଷାରେ ଅନୁବାଦ :

सोने या चाँदी आदि का वह डंडा जो राजा-महाराजा या बारात और जुलूस के आगे चोबदार लेकर चलते हैं।

रामलीला में राम की पालकी के आगे-आगे चोबदार हाथ में चोब लेकर चल रहे थे।
असा, आसा, चोब, बल्लम

A ceremonial staff carried as a symbol of office or authority.

mace