ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಾಕ್ಷಸಿ ଶବ୍ଦର ଅର୍ଥ ଏବଂ ଉଦାହରଣ ।

ರಾಕ್ಷಸಿ   ನಾಮಪದ

ଅର୍ଥ : ರಾಕ್ಷಸ ಕುಲದಲ್ಲಿ ಹುಟ್ಟಿರುವ ಕನ್ಯೆ

ଉଦାହରଣ : ಬಾಲ ಕೃಷ್ಣನು ಪೂತನಿ ಎಂಬ ಹೆಸರಿನ ರಾಕ್ಷಸಿಯನ್ನು ಕೊಂದನು.

ସମକକ୍ଷ : ಕ್ರೂರಹೆಂಗಸು, ದೃತ್ಯಕುಲದಲ್ಲಿ ಹುಟ್ಟಿದಳು


ଅନ୍ୟ ଭାଷାରେ ଅନୁବାଦ :

राक्षस कुल में उत्पन्न कन्या।

बाल कृष्ण ने पूतना नामक राक्षसी को मार डाला था।
निशाचरी, राक्षसी

ଅର୍ଥ : ಕ್ರೂರ ಮತ್ತು ಶೂರ ಸ್ತ್ರೀ

ଉଦାହରଣ : ಕ್ರೂರಹೆಂಗಸಾಗುವುದು ತುಂಬಾ ಸುಲಭ ಆದರೆ ಸಾಧ್ವಿಯಾಗುವುದು ತುಂಬಾ ಕಠಿಣ.

ସମକକ୍ଷ : ಕರ್ಕಶಸ್ತ್ರೀ, ಕ್ರೂರಹೆಂಗಸು, ಪಿಶಾಚಿನಿ


ଅନ୍ୟ ଭାଷାରେ ଅନୁବାଦ :

भद्दी, क्रूर और लड़ाकू स्त्री।

चुड़ैल बनना आसान है लेकिन साध्वी बनना कठिन।
चुड़ैल, डाइन, डायन, बला

An ugly or ill-tempered woman.

He was romancing the old bag for her money.
bag, old bag

ರಾಕ್ಷಸಿ   ಗುಣವಾಚಕ

ଅର୍ଥ : ಯಾರೋ ಒಬ್ಬರು ಅಸುರರ ಜೊತೆ ಸಂಬಂಧ ಇಟ್ಟುಕೊಂಡಿದ್ದರು ಅಥವಾ ಅಸುರರ

ଉଦାହରଣ : ಅಸುರಿಯ ಕಥೆ ಹೇಳಿ ಅವನು ನನ್ನನ್ನು ಹೆದರಿಸಿದ.

ସମକକ୍ଷ : ಅಸುರಿ


ଅନ୍ୟ ଭାଷାରେ ଅନୁବାଦ :

जो असुरों से सम्बन्धित हो या असुरों का।

आसुरी कथा सुनाकर उसने मुझे डरा दिया।
अमानुषिक, अमानुषी, अमानुषीय, असुरीय, आसुर, आसुरी, पैशाचिक, राक्षसी, राक्षसीय