ଅର୍ଥ : ಅಸುರ, ರಾಕ್ಷಸ ಮೊದಲಾದವರುಗಳ ವಧೆ
ଉଦାହରଣ :
ಯಾವಾಗ ಪೃಥ್ವಿಯಲ್ಲಿ ಅಸುರರ ಅತ್ಯಾಚಾರ ಹೆಚ್ಚಾಗುತ್ತದೆಯೋ ಆಗ ಅಸುರ ಸಂಹಾರಕ್ಕಾಗಿ ಈಶ್ವರ ಯಾವುದಾದರು ರೂಪದಲ್ಲಿ ಅವತಾರವೆತ್ತ ಬೇಕಾಗುತ್ತದೆ.
ସମକକ୍ଷ : ಅಸುರ ವಧೆ, ಅಸುರ ಸಂಹಾರ, ಅಸುರ-ವಧೆ, ಅಸುರ-ಸಂಹಾರ, ಅಸುರವಧೆ, ರಾಕ್ಷಸ ಸಂಹಾರ, ರಾಕ್ಷಸ-ವಧೆ, ರಾಕ್ಷಸ-ಸಂಹಾರ, ರಾಕ್ಷಸವಧೆ
ଅନ୍ୟ ଭାଷାରେ ଅନୁବାଦ :