ଅର୍ଥ : ನವ ರತ್ನದಲ್ಲಿನ ಒಂದು ರತ್ನ
ଉଦାହରଣ :
ರಾಜ ದಶರಥನ ಖಜಾನೆಯಲ್ಲಿ ಮಾಣಿಕ್ಯ ಮುಂತಾದ ರತ್ನಗಳಿಂದ ತುಂಬಿತ್ತು
ସମକକ୍ଷ : ಅನರ್ಘ್ಯರತ್ನ, ಅರುಣೋಫಲ, ಮಾಣಿಕ್ಯ, ವಜ್ರ, ವೈಡೂರ್ಯ, ಶೋಣಿತಫಲ, ಸ್ಫಟಿಕ
ଅନ୍ୟ ଭାଷାରେ ଅନୁବାଦ :
एक रत्न जिसकी गिनती नौ रत्नों में होती है।
राजा दशरथ का खज़ाना माणिक आदि रत्नों से भरा हुआ था।A transparent deep red variety of corundum. Used as a gemstone and in lasers.
rubyଅର୍ଥ : ಯಾರೋ ಒಬ್ಬರು ತಮ್ಮ ಜಾತಿ ವರ್ಗಗಳಲ್ಲಿ ಬೇರೆಯವರಿಗಿಂತ ತುಂಬಾ ಚನ್ನಾಗಿ ಇರುವುದು ಅಥವಾ ಉನ್ನತವಾಗಿ ಇರುವುದು
ଉଦାହରଣ :
ತಾಜ್ ಮಹಲ್ ನನ್ನು ಇಸ್ಲಾಮಿ ಕಲೆಯ ರತ್ನವೆಂದು ನಂಬಿದ್ದಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ
ଉଦାହରଣ :
ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು
ଅନ୍ୟ ଭାଷାରେ ଅନୁବାଦ :
ଅର୍ଥ : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ
ଉଦାହରଣ :
ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.
ଅନ୍ୟ ଭାଷାରେ ଅନୁବାଦ :