ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಟ್ಟು ಮಾಡು ଶବ୍ଦର ଅର୍ଥ ଏବଂ ଉଦାହରଣ ।

ರಟ್ಟು ಮಾಡು   ಕ್ರಿಯಾಪದ

ଅର୍ଥ : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

ଉଦାହରଣ : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

ସମକକ୍ଷ : ತೆಗೆ, ತೆರೆ ಎಳಿ, ಬಿಚ್ಚು


ଅନ୍ୟ ଭାଷାରେ ଅନୁବାଦ :

ଅର୍ଥ : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ

ଉଦାହରଣ : ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.

ସମକକ୍ଷ : ಬಯಲಾಗು, ಬಯಲು ಮಾಡು, ಬಯಲುಮಾಡು, ರಟ್ಟು-ಮಾಡು, ಹೊರಗೆ ಹಾಕು, ಹೊರಗೆಡಹು, ಹೊರಗೆಹಾಕು


ଅନ୍ୟ ଭାଷାରେ ଅନୁବାଦ :

गोपनीय समाचार, सूचना आदि को जान-बूझकर प्रकट करना।

शिक्षक ने प्रश्न-पत्र लीक किया।
प्रकट करना, लीक करना

Tell anonymously.

The news were leaked to the paper.
leak

ଅର୍ଥ : ಯಾರೋ ಒಬ್ಬರಿಂದ ಏನನ್ನೋ ತಿಳಿದುಕೊಳ್ಳಲು ಅವರನ್ನು ಪದೇ ಪದೇ ಪ್ರಶ್ನೆ ಮಾಡುವ ಪ್ರಕ್ರಿಯೆ

ଉଦାହରଣ : ನ್ಯಾಯಾಲಯದಲ್ಲಿ ವಕೀಲನು ಸಾಕ್ಷಿಗೆ ಪದೇ ಪದೇ ಪ್ರಶ್ನೆ ಮಾಡುತ್ತಾ ಸತ್ಯಾಂಶವನ್ನು ಹೊರಗೆ ತೆಗೆಯುತ್ತಲಿದ್ದ.

ସମକକ୍ଷ : ಬಯಲಿಗೆಳೆ, ಬಯಲುಮಾಡು, ಹೊರ ತೆಗೆ


ଅନ୍ୟ ଭାଷାରେ ଅନୁବାଦ :

किसी से कुछ जानने के लिए उसे बार-बार प्रेरित करना।

अदालत में वकील गवाह को बार-बार खोद रहा था।
खोदना

Pose a series of questions to.

The suspect was questioned by the police.
We questioned the survivor about the details of the explosion.
interrogate, question