ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಚಿಸು ଶବ୍ଦର ଅର୍ଥ ଏବଂ ଉଦାହରଣ ।

ರಚಿಸು   ಕ್ರಿಯಾಪದ

ଅର୍ଥ : ನಿರ್ಮಾಣಮಾಡುವ ಕ್ರಿಯೆ

ଉଦାହରଣ : ದೇವರು ನಮ್ಮನ್ನು ಸೃಷ್ಟಿಸುತ್ತಾನೆ

ସମକକ୍ଷ : ಉತ್ಪತ್ತಿಮಾಡು, ನಿರ್ಮಿಸು, ಸೃಷ್ಟಿಸು, ಹುಟ್ಟಿಸು


ଅନ୍ୟ ଭାଷାରେ ଅନୁବାଦ :

रच या बनाकर तैयार करना।

मैंने आज एक नई कविता की सृष्टि की।
रचना करना, सिरजना, सृजन करना, सृष्टि करना

Bring into existence.

The company was created 25 years ago.
He created a new movement in painting.
create

ଅର୍ଥ : ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಕೃತಿಯನ್ನು ರಚಿಸುವ ಪ್ರಕ್ರಿಯೆ

ଉଦାହରଣ : ಅವನು ಒಂದು ಹೊಸ ಕವಿತೆಯನ್ನು ರಚಿಸುತ್ತಿದ್ದಾನೆ.

ସମକକ୍ଷ : ಬರೆ


ଅନ୍ୟ ଭାଷାରେ ଅନୁବାଦ :

किसी साहित्यिक कृति का निर्माण करना।

वह एक नई कविता लिख रहा है।
रचना, लिखना

Produce a literary work.

She composed a poem.
He wrote four novels.
compose, indite, pen, write

ଅର୍ଥ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

ଉଦାହରଣ : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

ସମକକ୍ଷ : ಕೆಲಸವನ್ನು ನಿರ್ವಹಿಸು, ತಯಾರಿಸು, ಮಾಡಿದ ಕೆಲಸ, ಮಾಡು


ଅନ୍ୟ ଭାଷାରେ ଅନୁବାଦ :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

ଅର୍ଥ : ಷಡ್ ಯಂತ್ರ ಮುಂತಾದವುಗಳ ರೂಪು-ರೇಖೆಯನ್ನು ತಯಾರು ಮಾಡುವ ಪ್ರಕ್ರಿಯೆ

ଉଦାହରଣ : ದುರ್ಯೋದನನು ಪಾಂಡವರ ವಿರುದ್ಧವಾಗಿ ಒಳಸಂಚು ರೂಪಿಸಿದ.

ସମକକ୍ଷ : ರೂಪಿಸು


ଅନ୍ୟ ଭାଷାରେ ଅନୁବାଦ :

षड्यंत्र आदि की रूपरेखा तैयार करना।

दुर्योधन ने पांडवों के खिलाफ साजिश रची।
षडयंत्र रचना, षडयन्त्र रचना, षड्यंत्र रचना, षड्यन्त्र रचना, साज़िश रचना, साजिश रचना

Plan secretly, usually something illegal.

They plotted the overthrow of the government.
plot