ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಗಳೆ ଶବ୍ଦର ଅର୍ଥ ଏବଂ ଉଦାହରଣ ।

ರಗಳೆ   ನಾಮಪದ

ଅର୍ଥ : ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ

ଉଦାହରଣ : ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ.

ସମକକ୍ଷ : ಗದ್ದಲ, ಗಲಾಟೆ, ದಾಂದಲೆ


ଅନ୍ୟ ଭାଷାରେ ଅନୁବାଦ :

बहुत से लोगों की एकसाथ शोर मचाने की क्रिया जिसमें शरीर भी हिले डुले।

बच्चे छत पर हुल्लड़ मचा रहे हैं।
ऊधम, धमा चौकड़ी, धमार, धमाल, धम्माल, धूम, हुल्लड़, हो हल्ला, हो-हल्ला

The act of making a noisy disturbance.

commotion, din, ruckus, ruction, rumpus, tumult

ଅର୍ଥ : ಸಿಕ್ಕು ಅಥವಾ ಸಮಸ್ಯೆಯ ಕ್ರಿಯೆ ಅಥವಾ ಭಾವ

ଉଦାହରଣ : ಅವರು ಈ ಕಾರ್ಯವನ್ನು ಮಾಡುವಾಗ ಅನೇಕ ಸಿಕ್ಕುಗಳನ್ನು ಬಿಡಿಸಲು ತಯಾರಾಗಿರಬೇಕು.

ସମକକ୍ଷ : ಚಿಂತೆ, ತೊಡಕು, ಸಮಸ್ಯೆ, ಸಿಕ್ಕು


ଅନ୍ୟ ଭାଷାରେ ଅନୁବାଦ :

उलझने की क्रिया या भाव।

इस कार्य को करने में अनेक उलझाव आ सकते हैं।
उलझाव, पेचीदगी

Trouble or confusion resulting from complexity.

perplexity

ଅର୍ଥ : ವ್ಯರ್ಥವಾದ ಆಲೋಚನೆ

ଉଦାହରଣ : ನಾನು ಏಕೆ ಈ ಜಂಜಾಟದಲ್ಲಿ ಸಿಲುಕಿದೆ

ସମକକ୍ଷ : ಜಂಜಾಟ, ತೊಂದರೆ, ದೊಂಬಿ, ವಾಗ್ವಿವಾದ


ଅନ୍ୟ ଭାଷାରେ ଅନୁବାଦ :

An angry disturbance.

He didn't want to make a fuss.
They had labor trouble.
A spot of bother.
bother, fuss, hassle, trouble