ଅର୍ଥ : ರಕ್ತವನ್ನು ನೀಡುವ ಕ್ರಿಯೆ
ଉଦାହରଣ :
ಶ್ಯಾಮನು ಆಸ್ಪತ್ರೆಗೆ ಹೋಗಿ ರಕ್ತ ದಾನವನ್ನು ಮಾಡಿದನು.
ସମକକ୍ଷ : ರಕ್ತ ಕೊಡುಗೆ, ರಕ್ತ ತರ್ಪಣ, ರಕ್ತ ದಾನ, ರಕ್ತಕೊಡುಗೆ, ರಕ್ತದಾನ
ଅନ୍ୟ ଭାଷାରେ ଅନୁବାଦ :
Act of giving in common with others for a common purpose especially to a charity.
contribution, donation