ଅର୍ଥ : ಒಬ್ಬರ ರಕ್ತವನ್ನು ಇನ್ನೊಬ್ಬರಿಗೆ ಕೊಡುವುದು
ଉଦାହରଣ :
ನಿಶಕ್ತಿಯ ಕಾರಣ ನನ್ನ ತಂಗಿಗೆ ನನ್ನ ರಕ್ತ ಕೊಡಲಾಯಿತು.
ସମକକ୍ଷ : ರಕ್ತ ಕೊಡುವಿಕೆ, ರಕ್ತ-ದಾನ
ଅନ୍ୟ ଭାଷାରେ ଅନୁବାଦ :
किसी से रक्त प्राप्त करने या लेने की क्रिया।
रोगी को रक्त आदान की आवश्यकता है।ଅର୍ଥ : ರಕ್ತವನ್ನು ನೀಡುವ ಕ್ರಿಯೆ
ଉଦାହରଣ :
ಶ್ಯಾಮನು ಆಸ್ಪತ್ರೆಗೆ ಹೋಗಿ ರಕ್ತ ದಾನವನ್ನು ಮಾಡಿದನು.
ସମକକ୍ଷ : ರಕ್ತ ಕೊಡುಗೆ, ರಕ್ತ ತರ್ಪಣ, ರಕ್ತಕೊಡುಗೆ, ರಕ್ತತಪರ್ಣ, ರಕ್ತದಾನ
ଅନ୍ୟ ଭାଷାରେ ଅନୁବାଦ :
Act of giving in common with others for a common purpose especially to a charity.
contribution, donation