ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಂಗಲ್ ರಾಟೆ ଶବ୍ଦର ଅର୍ଥ ଏବଂ ଉଦାହରଣ ।

ರಂಗಲ್ ರಾಟೆ   ನಾಮಪದ

ଅର୍ଥ : ಕಟ್ಟಿಗೆಯಿಂದ ಮಾಡಿದ ದೊಡ್ಡ ಚಕ್ರ ಅದರಲ್ಲಿ ಜನರು ಕುಳಿತುಕೊಂಡು ಮೇಲಿನಿಂದ ಕೆಳಕ್ಕೆ ಸುತ್ತುವಂತಹ ಚಿಕ್ಕ-ಚಿಕ್ಕ ತೊಟ್ಟಿಲುಗಳನ್ನು ಕಟ್ಟಿರುತ್ತಾರೆ

ଉଦାହରଣ : ಜಾತ್ರೆಯಲ್ಲಿ ಮಕ್ಕಳು ರಂಗಲ್ ರಾಟೆಯ ಮೇಲೆ ಕುಳಿತುಕೊಳ್ಳುವುದಕ್ಕಾಗಿ ಹಠ ಮಾಡುತ್ತಿದ್ದರು.


ଅନ୍ୟ ଭାଷାରେ ଅନୁବାଦ :

काठ का बना हुआ वह बड़ा चक्कर जिसमें लोगों के बैठने के लिए ऊपर-नीचे घूमनेवाले छोटे-छोटे चौखटे होते हैं।

मेले में बच्चे हिंडोले पर बैठने की जिद कर रहे थे।
हिंडोरा, हिंडोल, हिंडोला, हिंदोल, हिन्डोरा, हिन्डोल, हिन्डोला, हिन्दोल

ଅର୍ଥ : ತುಂಬಾ ಮೇಲಿನವರೆವಿಗೂ ಕರೆದುಕೊಂಡು ಹೋಗಿ ಮತ್ತೆ ಕೆಳಗೆ ಬರುವಂತಹ ಅಥವಾ ಗಾಳಿಯಲ್ಲಿ ಗೋಲಾಕಾರವಾಗಿ ತಿರುಗುವ ಜೋಕಾಲಿ

ଉଦାହରଣ : ರಾಮು ರಂಗಲ್ ರಾಟೆಯಲ್ಲಿ ಕುಳಿತು ಕೊಳ್ಳುವುದಕ್ಕೆ ಹೆದರುತ್ತಾನೆ.


ଅନ୍ୟ ଭାଷାରେ ଅନୁବାଦ :

ऊँचाई पर ले जाकर फिर से नीचे लाने वाला या हवा में गोल घूमने वाला झूला।

दामू हवाई झूले में बैठने से डरता है।
हवाई झूला