ଅର୍ଥ : ರಂಗ, ಘಟನಸ್ಥಾನ, ಯಾವುದೇ ಘಟನೆಯು ನಡೆಯುವ ಸ್ಥಳ
ଉଦାହରଣ :
ರಂಗಸ್ಥಳದಲ್ಲಿ ರಂಗ ಪ್ರದರ್ಶನವನ್ನು ನೋಡಲುಸಹಸ್ತ್ರಾರು ಜನರು ಕಾಯುತ್ತಿದ್ದಾರೆ.
ସମକକ୍ଷ : ನಾಟಕರಂಗ, ಪ್ರದರ್ಶಿತ ರಂಗ, ರಂಗಸಜ್ಜಿಕೆ, ರಂಗಸ್ಥಲ, ಸೀನ್, ಸೆಟ್ಟಿಂಗ್
ଅନ୍ୟ ଭାଷାରେ ଅନୁବାଦ :
ଅର୍ଥ : ನಾಟ್ಯಶಾಲೆ ಮುಂತಾದವುಗಳಲ್ಲಿ ವಿಶೇಷತೆ: ಆ ಸ್ಥಾನದಲ್ಲಿ ನಟ, ನಟಿ ಮುಂತಾದವರು ಅಭಿನಯ ಮಾಡುವರು
ଉଦାହରଣ :
ನಾನು ರಂಗಮಂಚದ ಹತ್ತಿರದಲ್ಲೆ ಕುಳಿತುಕೊಂಡು ನಾಟಕ ನೋಡಿ ಆನಂದಿಸುತ್ತಿದ್ದೆ
ସମକକ୍ଷ : ಅಭಿನಯದ ಸ್ಥಳ, ನಾಟಕದ ಮಂಚ, ರಂಗ ಮಂಟಪ, ರಂಗ ಸ್ಥಳ ರಂಗಾಯಣ, ರಂಗಮಂಚ, ರಂಗಮಧ್ಯ