ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯೋಗ್ಯನಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ಯೋಗ್ಯನಲ್ಲದ   ನಾಮಪದ

ଅର୍ଥ : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ

ଉଦାହରଣ : ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.

ସମକକ୍ଷ : ಅನರ್ಹತೆ, ಅಯೋಗ್ಯ, ಅಸಮರ್ಥ


ଅନ୍ୟ ଭାଷାରେ ଅନୁବାଦ :

कुपात्र होने की अवस्था या भाव।

कुपात्रता के कारण वह लोगों के कोपभाजन का शिकार बना।
अपात्रता, कुपात्रता

Unfitness that bars you from participation.

disqualification

ଅର୍ଥ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

ଉଦାହରଣ : ಅವನೊಬ್ಬ ಅನರ್ಹ ವ್ಯಕ್ತಿ.

ସମକକ୍ଷ : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ


ଅନ୍ୟ ଭାଷାରେ ଅନୁବାଦ :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ಯೋಗ್ಯನಲ್ಲದ   ಗುಣವಾಚಕ

ଅର୍ଥ : ನೀತಿಯನ್ನು ತಿಳಿಯದವ ಅಥವಾ ನೀತಿ ಗೊತ್ತಿಲ್ಲದ

ଉଦାହରଣ : ನೀತಿವಂತನಲ್ಲದ ರಾಜಕರಣಿಗಳ ಕೈಯಲ್ಲಿ ನಮ್ಮ ದೇಶವನ್ನು ಓಪ್ಪಿಸಿರುವುದ ದೌರ್ಭವೆ ಸರಿ.

ସମକକ୍ଷ : ನೀತಿವಂತನಲ್ಲದ, ನೀತಿವಂತನಲ್ಲದಂತ, ನೀತಿವಂತನಲ್ಲದಂತಹ, ಯೋಗ್ಯನಲ್ಲದಂತ, ಯೋಗ್ಯನಲ್ಲದಂತಹ


ଅନ୍ୟ ଭାଷାରେ ଅନୁବାଦ :

नीति न जानने वाला या नीति में अनिपुण।

दुर्भाग्य कि अनीतिज्ञ राजनेताओं के हाथ हमने देश को सौंप दिया है।
अनीतिज्ञ

ଅର୍ଥ : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ

ଉଦାହରଣ : ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.

ସମକକ୍ଷ : ಅಗೌರವದ, ಅನರ್ಹ, ಅಯೋಗ್ಯ


ଅନ୍ୟ ଭାଷାରେ ଅନୁବାଦ :

जो श्रद्धा के योग्य न हो।

कभी-कभी परिवार के कुछ अश्रद्धेय जनों को भी नमस्कार करना पड़ता है।
अश्रद्धेय

Unworthy of respect.

unrespectable

ଅର୍ଥ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

ଉଦାହରଣ : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

ସମକକ୍ଷ : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ